Tap to Read ➤

2012ರಿಂದ 2022ರವರೆಗೆ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಕನ್ನಡ ನಟರ ಪಟ್ಟಿ

ಪುನೀತ್ ರಾಜಕುಮಾರ್‌ ಒಟ್ಟಾರೆ 4 ಬಾರಿ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು, ಇನ್ನುಳಿದ ನಟರ ಕುರಿತ ಮಾಹಿತಿ ಇಲ್ಲಿದೆ.
Shivam
2012 - ಪುನೀತ್ ರಾಜ್ ಕುಮಾರ್ (ಹುಡುಗರು)
2013 - ಶಿವರಾಜ್ ಕುಮಾರ್ ( ಶಿವ ) & ಉಪೇಂದ್ರ ( ಕ್ರಿಟಿಕ್ಸ್ ) ಕಠಾರಿವೀರ ಸುರಸುಂದರಾಂಗಿ
2014 - ಶಿವರಾಜ್ ಕುಮಾರ್ ( ಭಜರಂಗಿ )
2015 - ಯಶ್ ( ಮಿ & ಮಿ ರಾಮಾಚಾರಿ )
2016 - ಪುನೀತ್ ರಾಜ್ ಕುಮಾರ್ ( ರಣವಿಕ್ರಮ ) & ಸತೀಶ್ ನೀನಾಸಂ ( ಕ್ರಿಟಿಕ್ಸ್ ) ರಾಕೆಟ್
2017 - ಶಿವರಾಜ್ ಕುಮಾರ್ ( ಶಿವಲಿಂಗ )
2018 - ಪುನೀತ್ ರಾಜ್ ಕುಮಾರ್ (ರಾಜಕುಮಾರ) & ಶ್ರೀಮುರಳಿ - ಮಫ್ತಿ ( ಕ್ರಿಟಿಕ್ಸ್ )
2019 - ಯಶ್ ( ಕೆಜಿಎಫ್ ಚಾಪ್ಟರ್ 1 )
2020 - ದರ್ಶನ್ ( ಯಜಮಾನ ) & ರಕ್ಷಿತ್ ಶೆಟ್ಟಿ - ಅವನೇ ಶ್ರೀಮನ್ನಾರಾಯಣ ( ಕ್ರಿಟಿಕ್ಸ್ )
2021 - ಧನಂಜಯ್ ( ಪಾಪ್ ಕಾರ್ನ್ ಮಂಕಿ ಟೈಗರ್ ) & ಪ್ರಜ್ವಲ್ ದೇವರಾಜ್ - ಜೆಂಟಲ್ ಮ್ಯಾನ್ ( ಕ್ರಿಟಿಕ್ಸ್ )
2022 - ಪುನೀತ್ ರಾಜ್ ಕುಮಾರ್ (ಯುವರತ್ನ)
more stories