Tap to Read ➤

ಸೈಮಾ: ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದ ಕನ್ನಡಿಗರು

2012 ರಿಂದ 2022ರ ವರೆಗೆ ಸೈಮಾದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತರ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
2012 - ನಾಗಶೇಖರ್ - ಸಂಜು ವೆಡ್ಸ್ ಗೀತಾ
2013 - ಎ ಪಿ ಅರ್ಜುನ್ - ಅದ್ಧೂರಿ
2014 - ಪವನ್ ಒಡೆಯರ್ - ಗೂಗ್ಲಿ
2015 - ಸಂತೋಷ್ ಆನಂದ್‌ರಾಮ್ - ಮಿ & ಮಿ ರಾಮಾಚಾರಿ
2016 - ಉಪೇಂದ್ರ - ಉಪ್ಪಿ 2
2017 - ರಿಷಭ್ ಶೆಟ್ಟಿ - ಕಿರಿಕ್ ಪಾರ್ಟಿ
2018 - ಸಂತೋಷ್ ಆನಂದ್‌ರಾಮ್ - ರಾಜಕುಮಾರ
2019 - ಪ್ರಶಾಂತ್ ನೀಲ್ - ಕೆಜಿಎಫ್ ಚಾಪ್ಟರ್ 1
2020 - ವಿ ಹರಿಕೃಷ್ಣ - ಯಜಮಾನ
2021 - ಪನ್ನಾಗಭರಣ - ಫ್ರೆಂಚ್ ಬಿರಿಯಾನಿ
2022 - ತರುಣ್ ಸುಧೀರ್ - ರಾಬರ್ಟ್
more stories