Tap to Read ➤

ಈ ಸಿನಿತಾರೆಯರ ಬಿಕಿನಿಯ ಬೆಲೆ ಹುಬ್ಬೇರಿಸುವಂತಿದೆ!

ನಟಿಯರು ಚಿತ್ರಗಳಿಗಾಗಿ ಕೋಟಿ ಕೋಟಿ ಸಂಭಾವನೆ ಪಡೆದು ಉಡುಗೆ-ತೊಡುಗೆಯ ವಿಷಯದಲ್ಲಿ ಅತಿ ಬೆಲೆಯ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಸಮುದ್ರದ ತೀರ, ಐಲ್ಯಾಂಡ್ ಸುತ್ತುವ ತಾರೆಗಳು ಧರಿಸುವ ಬಿಕಿನಿ, ಸ್ವಿಮ್ ಸೂಟ್‌ ಧರದ ಮಾಹಿತಿ ಇಲ್ಲಿದೆ.
Shivam
ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ನಟಿಯರು ವರ್ಷಕ್ಕೆ ಕಮ್ಮಿ ಅಂದರೂ ವರ್ಷಕ್ಕೆ ಎರಡು ಬಾರಿ ವಿದೇಶಕ್ಕೆ ಹಾರುತ್ತಾರೆ.
ರಿಲ್ಯಾಕ್ಸ್‌ಗಾಗಿ ಮಾಲ್ಡೀವ್ಸ್, ಮಾರಿಷಸ್ ಸೇರಿದಂತೆ ಬೇರೆ ಕಡೆ ಹೋಗುತ್ತಾರೆ. ಈ ವೇಳೆ ಧರಿಸಲು ದುಬಾರಿ ಬೆಲೆಯ ಸ್ವಿಮ್ ಸೂಟ್ ಖರೀದಿ ಮಾಡುತ್ತಾರೆ.
ಕತ್ರಿನಾ ಮಾಲ್ಡೀವ್ಸ್‌ನಲ್ಲಿ ಧರಿಸಿದ ಈ ಬಿಕಿನಿಯ ಬೆಲೆ 10,900 ರೂ
ಪ್ರಿಯಾಂಕಾ ಧರಿಸಿದ್ದ ಸ್ವಿಮ್ ಸೂಟ್ ಬೆಲೆ 28,200 ರೂ
ಜಾಹ್ನವಿ ಕಪೂರ್ ಧರಿಸಿದ ಬಿಕಿನಿಯ ಬೆಲೆ 17,490 ರೂ
ದಿಶಾ ಪಟಾನಿ ಧರಿಸಿದ್ದ ಬಿಕಿನಿ ಬೆಲೆ 12,800 ರೂ
ಕರೀನಾ ಕಪೂರ್ ಧರಿಸಿದ ಬಿಕಿನಿಯ ಬೆಲೆ 12,590 ರೂ
more stories