Tap to Read ➤

ಆಸ್ಕರ್‌ ರೇಸ್‌ನಲ್ಲಿದ್ದ ಭಾರತ ಮೂಲದ ಸಿನಿಮಾಗಳ ಪಟ್ಟಿ

ಆಸ್ಕರ್‌ಗೆ ಚಲ್ಲೊ ಶೋ' ಸಿನಿಮಾ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆಯಾಗಿದ್ದು, ರೇಸ್‌ನಲ್ಲಿದ್ದ ಚಲನಚಿತ್ರಗಳ ಕುರಿತ ಮಾಹಿತಿ ಇಲ್ಲಿದೆ.
Shivam
ಗುಜರಾತಿ ಭಾಷೆಯ ಚೆಲ್ಲೊ ಶೋ ಸಿನಿಮಾ ಅಧಿಕೃತವಾಗಿ ಭಾರತದ ಅಧಿಕೃತ ಆಯ್ಕೆಯಾಗಿದೆ.
ಈ ಪೈಕಿ ವಿವಿಧ ಭಾಷೆಯ ಅನೇಕ ಚಿತ್ರಗಳು ಈ ರೇಸ್‌ನಲ್ಲಿದ್ದವು.
ತಮಿಳಿನ ಇರವಿನ್ ನಿಳಲ್
ಮಲಯಾಳಂನ ಅರಿಯಿಪ್ಪು
ತೆಲುಗಿನ RRR ಮತ್ತು ಸ್ಥಳಂ
ಹಿಂದಿ ಭಾಷೆಯ ದಿ ಕಾಶ್ಮೀರ್ ಫೈಲ್ಸ್, ಬದಾಯಿ ಹೊ, ಝುಂಡ್, ಬ್ರಹ್ಮಾಸ್ತ್ರ
ಬೆಂಗಾಳಿ ಸಿನಿಮಾ ಅಪಾರಜಿತೊ
ದಿಮಾಸ ಭಾಷೆಯ ಸೆಮ್‌ಕೋರ್
more stories