Tap to Read ➤

ಪ್ರಿಯಾಂಕ ಚೋಪ್ರಾ ಮೂಗಿನ ಶಸ್ತ್ರಚಿಕಿತ್ಸೆಗೆ ಕಾರಣವೇನು!?

ಬಾಲಿವುಡ್‌ನಿಂದ ಹಾಲಿವುಡ್‌ಗೆ ತನ್ನದೇ ಆದ ಛಾಪು ಮೂಡಿಸಿರುವ ಪ್ರಿಯಾಂಕಾ ಚೋಪ್ರಾ ತಮ್ಮಜೀವನಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಂತೋಷವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Shivam
ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಆತ್ಮಕಥನ 'ಅನ್‌ಫಿನಿಶ್ಡ್' ನಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ಬಹಿರಂಗಪಡಿಸಿದ್ದಾರೆ.
ಇದರಲ್ಲಿ ತಮ್ಮ ಮೂಗಿನ ತಪ್ಪು ಶಸ್ತ್ರಚಿಕಿತ್ಸೆಯ ಭಯಾನಕ ಅನುಭವವನ್ನೂ ಹೇಳಿದ್ದಾರೆ.
ನಟಿ ವರ್ಷಗಳ ಹಿಂದೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಸೌಂದರ್ಯಕ್ಕಾಗಿ ಅಲ್ಲದೇ ಅಸ್ತಮಾದಿಂದ ಉಸಿರಾಟದ ತೊಂದರೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮೂಗಿನಲ್ಲಿ ಪಾಲಿಪ್ ಇರುವ ಕಾರಣಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು.
ಇದರಿಂದ ಮೂಗಿನ ತುದಿಯ ಭಾಗ ಹದಗೆಡಿಸಿತ್ತು.
ಈ ವಿಭಿನ್ನ ಲುಕ್‌ನಿಂದ್ ಹಲವಾರು ಚಿತ್ರಗಳು ಸಹ ಕೈಬಿಟ್ಟು ಹೋದವು ಎಂದು ಹೇಳಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯಿಂದ ಮೂಗು ಸರಿಪಡಿಸಲು ನಾನು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಹೇಳಿದ್ದಾರೆ.
ನಂತರದಲ್ಲಿ ಪ್ರಿಯಾಂಕಾ ಅವರನ್ನು 'ಪ್ಲಾಸ್ಟಿಕ್ ಚೋಪ್ರಾ ಟೀಕಿಸಲಾಗುತ್ತಿತ್ತು.
Read more