Tap to Read ➤

5 ಲಕ್ಷಕ್ಕಿಂತ ಹೆಚ್ಚು ರೂಪಾಯಿ ಮನೆ ಬಾಡಿಗೆ ಪಾವತಿಸುವ ಸಿನಿ ತಾರೆಗಳು

ಅಧಿಕ ಹಣಗಳಿಸುವ ಉದ್ಯಮಗಳಲ್ಲಿ ಒಂದಾಗಿರುವ ಸಿನಿಮಾರಂಗದಲ್ಲಿರುವ ಪ್ರಖ್ಯಾತ ನಟ-ನಟಿಯರು ಐಷಾರಾಮಿ ಜೀವನಕ್ಕಾಗಿ ಪಾವತಿಸುವ ಮಾಸಿಕ ಬಾಡಿಗೆ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
* ಜಾಕ್ವೆಲಿನ್ ಫೆರ್ನಾಂಡಿಸ್: 6.78 ಲಕ್ಷ ರೂ
* ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ : 7.5 ಲಕ್ಷ ರೂ
* ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್: 8 ಲಕ್ಷ ರೂ
* ಹೃತಿಕ್ ರೋಷನ್: 8.5 ಲಕ್ಷ ರೂ
* ಮಾಧುರಿ ದೀಕ್ಷಿತ್: 12.5 ಲಕ್ಷ ರೂ
More stories

 Shivam

Credits