Tap to Read ➤

ಈ ವಾರ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ

ಹಬ್ಬಗಳ ಪ್ರಯುಕ್ತ ಚಿತ್ರಮಂದಿರಕ್ಕೆ ದೊಡ್ಡ ದೊಡ್ಡ ಚಿತ್ರಗಳು ಲಗ್ಗೆ ಇಡುತ್ತಿದ್ದು, ಈ ಪಟ್ಟಿಯಲ್ಲಿರುವ ಯಾವ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿದೆ ಎಂಬುದು ಭಾರಿ ನಿರೀಕ್ಷೆಯನ್ನುಂಟು ಮಾಡಿರುವ ಪಶ್ನೆಯಾಗಿದೆ.
Shivam
* ಸೆ.29 ಮತ್ತು ಸೆ.30ರಂದು ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯ ಪ್ರಮುಖ ಚಿತ್ರಗಳು ಬಿಡುಗಡೆಯಾಗಲಿವೆ.
* ವಿಜಯದಶಮಿ ಪ್ರಯುಕ್ತ ಚಿರಂಜೀವಿ ಅಭಿನಯದ ಗಾಡ್ ಫಾದರ್ ಹಾಗೂ ನಾಗಾರ್ಜುನ ಅಭಿನಯದ ಘೋಸ್ಟ್ ಚಿತ್ರಗಳು ತೆರೆ ಕಾಣಲಿವೆ.
* ನಾನೇ ವರುವೆನ್
 ಧನುಷ್ ಹಾಗೂ ಇಂದುಜಾ ರವಿಚಂದ್ರನ್ ಅಭಿನಯದ ಈ ಚಿತ್ರ ಸೆ. 29ಕ್ಕೆ ಬಿಡುಗಡೆಯಾಗಲಿದೆ.
* ಕಾಂತಾರ
 ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿಯೂ ಅಭಿನಯಿಸಿರುವ ಚಿತ್ರ ಸೆ.30ಕ್ಕೆ ತೆರೆಕಾಣಲಿದೆ.
* ಪೊನ್ನಿಯಿನ್ ಸೆಲ್ವನ್ 1 ಮಣಿರತ್ನಂ ನಿರ್ದೇಶನದ ಈ ಚಿತ್ರ ಸೆ.30ರಂದು ಬಿಡುಗಡೆಯಾಗಲಿದೆ.
* ವಿಕ್ರಂ ವೇದ
ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ಅಭಿನಯದ ಈ ಚಿತ್ರ ಸೆ.30ರಂದು ತೆರೆ ಕಾಣಲಿದೆ.
Read more