Tap to Read ➤

ಸಾರಾಗೆ, ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡಲು ಇಷ್ಟವಂತೆ..

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಿಂಚಿದ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್
Mynu Nadaf
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಿಂಚಿದ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್
ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ಡೇಟಿಂಗ್ ಮಾಡಲು ಬಯಸುವುದಾಗಿ ಹೇಳಿದರು
ಪೂರ್ತಿ ಎಪಿಸೋಡ್ ಇನ್ನಷ್ಟೇ ಹೊರಬರಬೇಕಿದೆ ಆದರೆ ಪ್ರೋಮೋ ಮಾತ್ರ ಇದೀಗ ಅಭಿಮಾನಿಗಳನ್ನು ಹುರಿದುಂಬಿಸಿದೆ.
ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ 7ನಲ್ಲಿ ಹೊಸ ಕ್ರಶ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ವಿಜಯ್ ದೇವರಕೊಂಡ ರಿಯಾಕ್ಷನ್ ನೀಡಿದ್ದಾರೆ
ಕಾಫಿ ವಿತ್ ಕರಣ್-7ನಲ್ಲಿ ಸಾರಾ ಮತ್ತು ಜಾನ್ವಿಯ ಈ ಪ್ರೋಮೋವನ್ನು ಹಂಚಿಕೊಂಡ ವಿಜಯ್ ದೇವರಕೊಂಡ; "ನೀವು ಮಾತನಾಡುವ ರೀತಿ ನನಗೆ ತುಂಬಾ ಇಷ್ಟವಾಯಿತು, ತುಂಬಾ ಮುದ್ದು" ಇದೀಗ ವಿಜಯ್ ನೀಡಿದ ಉತ್ತರದಿಂದ ಅಭಿಮಾನಿಗಳಿಗೆ ಸಂತಸ ಮೂಡಿದೆ.
ನಿನಗೂ ವಿಜಯ್ ಇಷ್ಟವೇ ಎಂದು ಕರಣ್ ಜೋಹರ್,  ಜಾನ್ವಿ ಕಪೂರ್ ಅವರನ್ನು ಕೇಳಿದರು. ಸಾರಾ ಕೂಡ ಜಾನ್ವಿಯನ್ನು ಕೇಳಿದಳು ನಿನಗೆ ವಿಜಯ್ ಇಷ್ಟವೇ? ಎಂದು ಈ ಪ್ರಶ್ನೆಗೆ ಜಾನ್ವಿ ನಗುತ್ತಲೇ ಇದ್ದಳು...
ಇನ್ನು ಕಾಫಿ ವಿತ್ ಕರಣ್ ಮಂಚದಿಂದಲೇ ವಿಭಿನ್ನ ಭಾವನೆಗಳು ಬೆಳಕಿಗೆ ಬರುತ್ತಿದ್ದು ಹೊಸ ಲವ್ ಸ್ಟೋರಿ ಶುರುವಾಗಲಿದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿ ಸ್ಟೋರಿಗಾಗಿ