Tap to Read ➤

ನಟಿ ಕೃತಿ ಶೆಟ್ಟಿ ಬ್ಯೂಟಿಫುಲ್ ಫೋಟೋ ಆಲ್ಬಂ

ಕರ್ನಾಟಕ ಮೂಲಕ ಕೃತಿ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸದಾ ಸ್ಟೈಲಿಶ್ ಲುಕ್‌ನಲ್ಲಿ ಕೃತಿ ಶೆಟ್ಟಿ ಗಮನ ಸೆಳೆಯುತ್ತಾರೆ.
ಕೃತಿ ಶೆಟ್ಟಿ ಸ್ಟೈಲಿಶ್ ಮತ್ತು ವಿಭಿನ್ನ ಕಾಸ್ಟ್ಯೂಂ
ಲಂಗ ದಾವಣಿಯಲ್ಲಿ ಅಪ್ಪಟ್ಟ ದೇಶಿ ಹುಡುಗಿಯ ಹಾಗೆ ಕಾಣುವ ಕೃತಿ ಶೆಟ್ಟಿ‌
ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆ ತೊಡುವ ಕೃತಿ ಶೆಟ್ಟಿ
ಉಪ್ಪೆನ ಚಿತ್ರದಿಂದ ನಾಯಕಿಯಾಗಿ ಸಿನಿ ಪಯಣ ಶುರು
ಸಿಂಪಲ್ ಲುಕ್‌ನಲ್ಲಿ ಸುಂದರವಾಗಿ ಕಾಣುವ ಮಂಗಳೂರು ಬೆಡಗಿ
ಚೂಡಿದಾರ ತೊಟ್ಟು ಆಕರ್ಷಕ ಸ್ಮೈಲ್ ಕೊಟ್ಟ ಕೃತಿ ಶೆಟ್ಟಿ
ಮಾಡ್ರನ್ ಡ್ರೆಸ್ ನಲ್ಲೂ ನಟಿ ಕೃತಿ ಹೆಚ್ಚು ಸ್ಟೈಲಿಶ್