Tap to Read ➤

ಹೊಳೆಯುವ ಗೋಲ್ಡನ್ ಸೀರೆಯಲ್ಲಿ ಆಕರ್ಷಿಸಿದ ಕೃತಿ ಸನನ್

ಕೃತಿ ಸೆನನ್‌ ಅವರ ಬಹುಕಾಂತೀಯ ಗೋಲ್ಡನ್ ಗ್ಲಿಟರಿ ಸೀರೆಯಲ್ಲಿ ಬಂಗಾರ ಬೊಂಬೆಯಂತೆ ಮಿಂಚಿದ್ದಾರೆ
MB Nadaf
ಬಾಲಿವುಡ್‌ನ ವೃತ್ತಿಜೀವನದ ಉತ್ತುಂಗದಲ್ಲಿರುವ ಕೃತಿ ಸನನ್ ಬಂಗಾರದ ಬೊಂಬೆಯಂತೆ ಮಿಂಚಿದ್ದಾರೆ.
ಕೃತಿ ಸನನ್ ನಟಿ ತನ್ನ ಖಾತೆಯಲ್ಲಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳಲ್ಲಿ ಶಾಶ್ವತ ಸುಂದರಿಯಂತೆ ಮೋಹಕವಾಗಿ ಆಕರ್ಷಿಸಿದಳು
ಈ ಮೋಡಿಮಾಡುವ ಫೋಟೋಗಳನ್ನು ಹಂಚಿಕೊಳ್ಳುತ್ತಾ, 'ಇನ್ ಆಂಖೋ ಕಿ ಮಸ್ತಿ' ಎಂದು ಬರೆದಿದ್ದಾರೆ
ಕೃತಿ ಸನನ್ ರೇಖಾ ಮೇಲೆ ಚಿತ್ರಿಸಿದ ಸುಂದರವಾದ ಹಾಡನ್ನು ಉಲ್ಲೇಖಿಸಿದ್ದಾರೆ
ಕೃತಿ ಸನನ್‌ಗೆ ಥೇಟ್​ ಬಂಗಾರದ ಬೊಂಬೆನೇ ಎನ್ನುತ್ತಿದ್ದಾರೆ ಅಭಿಮಾನಿಗಳು
ಕೃತಿ ಸನನ್ ಈ ಮೋಹಕ ಚಿತ್ರಗಳು ಕಾಳ್ಗಿಚ್ಚಿನಂತೆ ಹರಡಿವೆ
5 ಅಡಿ 9 ಇಂಚು ಎತ್ತರದ ಕೃತಿ ಈ ಗೋಲ್ಡನ್ ಸೀರೆಯಲ್ಲಿ ಸಂಪೂರ್ಣವಾಗಿ 'ಪರಮ ಸುಂದರಿ' ಆಗಿ ಕಾಣಿಸಿಕೊಂಡಿದ್ದಾಳೆ
ಸಿನಿ ವೆಬ್‌ ಸ್ಟೋರಿಗಾಗಿ