Tap to Read ➤

ನಟಿ ಕುಬ್ರಾ ಸೇಠ್ ಹೇಳಿದ ರಹಸ್ಯವೇನು?

ನಟಿ ಕುಬ್ರಾ ತನ್ನ ಜೀವನಕ್ಕೆ ಸಂಬಂಧಿಸಿದ ದೊಡ್ಡ ಖಾಸಗಿ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.
Minnudin Nadaf
ಸೇಕ್ರೆಡ್ ಗೇಮ್ಸ್' ವೆಬ್ ಸೀರೀಸ್‌ನಲ್ಲಿ ಕೂಕು ಪಾತ್ರದಲ್ಲಿ ನಟಿಸಿರುವ ನಟಿ ಕುಬ್ರಾ ಸೇಟ್
'ಸೇಕ್ರೆಡ್ ಗೇಮ್ಸ್' ನಟಿ ಕುಬ್ರಾ ಸೇಟ್  ತಾವು  17ನೇ ವಯಸ್ಸಿನಲ್ಲಿದ್ದಾಗ ಅಂಕಲ್‌  ಒಬ್ಬರು ಲೈಂಗಿಕ ಕಿರುಕುಳ ಎಸಗಿದ್ದನ್ನು ಬಹಿರಂಗಪಡಿಸಿದ್ದಾರೆ
ಸಂದರ್ಶನವೊಂದರಲ್ಲಿ ಕುಬ್ರಾ ಅನೇಕ ವಿಷಯಗಳನ್ನು ಬಹಿರಂಗಪಡಿಸಿದರು. 17 ವರ್ಷದವಳಿದ್ದಾಗ ಅಂಕಲ್ ಒಬ್ಬರು ತನ್ನನ್ನು ದೈಹಿಕವಾಗಿ ಹಿಂಸಿಸುತ್ತಿದ್ದರು ಎಂದಿದ್ದಾರೆ
ನನ್ನ ಪೋಷಕರನ್ನು ಪರಿಚಯ ನಮಾಡಿಕೊಂಡಿದ್ದ ಅಂಕಲ್‌  ಬಹುಬೇಗ ನಮ್ಮ ಮನೆಗೆ ಬರತೊಡಗಿದ್ದರು
ಆಗ ಒಂದು ದಿನ ಆ ಅಂಕಲ್‌ ತನಗೆ ಅಂಕಲ್ ಎಂದು ಕರೆಯಬೇಡ ಬದಲಾಗಿ, ಅವನು ನನಗೆ ಎಕ್ಸ್ ಎಂದು ಕರೆಯಲು ಹೇಳಿದ್ದನು.
ಆ ಅಂಕಲ್‌ ಮನೆಗೆ ಬಂದು ಅಮ್ಮನಿಗೆ ದುಡ್ಡು ಕೊಟ್ಟು ಅಪ್ಪ-ಅಮ್ಮನ ವಿಶ್ವಾಸ ಗಳಿಸಿದ್ದ ಆ ದಿನ
 ಅಂಕಲ್  ಬಟ್ಟೆಗಳನ್ನು ತೆಗೆದು ನನ್ನೊಂದಿಗೆ ಮೊದಲ ಬಾರಿಗೆ ನನ್ನ ತೊಡೆಗಳನ್ನು ಮುಟ್ಟಿದ್ದ ಎಂದು ನಟಿ ಕುಬ್ರಾ ಹೇಳಿದ್ದಾರೆ.
ಈ ಘಟನೆಯಿಂದ ನಾನು ತುಂಬಾ ಅಳುತ್ತಿದ್ದೆ, ಆದರೆ ಏನು ಹೇಳಲು ಸಾಧ್ಯವಾಗಲಿಲ್ಲ, ಆ ಅಂಕಲ್ ನನ್ನ ತಾಯಿಯ ಮುಂದೆ ನನ್ನ ಕೆನ್ನೆಗೆ ಚುಂಬಿಸಲು ಪ್ರಾರಂಭಿಸಿದರು.
'ಓ ನನ್ನ ಕುಬ್ರಾ, ನೀನು ನನ್ನ ನೆಚ್ಚಿನವಳು' ಹೀಗೆ ವಿಚಿತ್ರವಾಗಿ ನನಗೆ 17 ವರ್ಷದವಳಿದ್ದಾಗ ತನ್ನ ಅಂಕಲ್‌ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ನಟಿ ಕುಬ್ರಾ ಹೇಳಿದ್ದಾರೆ.
More Web Stories