Tap to Read ➤

ಬೋಲ್ಡ್ ಅವತಾರದಲ್ಲಿ ಅಧ್ಯಕ್ಷನ ಅರಗಿಣಿ ಹೆಬಾ ಪಟೇಲ್

ಬಹುಭಾಷಾ ನಟಿ, ಕನ್ನಡದಲ್ಲಿ ಅಧ್ಯಕ್ಷ ಚಿತ್ರದ ಮೂಲಕ ಹೆಸರು ಗಳಿಸಿರುವ ಹೆಬಾ ಪಟೇಲ್ ಬೋಲ್ಡ್ ಚಿತ್ರಗಳು ಇಲ್ಲಿವೆ.
Shrishail Mulawad
ಹೆಬಾ ಪಟೇಲ್ ತೆಲುಗು ಮತ್ತು ತಮಿಳು ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಟಿ.
ಇವರು ಸಿನಿಜೀವನ ಆರಂಭಿಸಿದ್ದು ಕನ್ನಡ ಅಧ್ಯಕ್ಷ ಚಿತ್ರದ ಮೂಲಕ.
ಇವರು ಜನಿಸಿದ್ದು ಮಹಾರಾಷ್ಟ್ರದ ಮುಂಬೈನಲ್ಲಿ.
DOB - 6 Janaury 1989
Age - 33
Height - 5 feet 4 inches
ಓದಿದ್ದು ಮುಂಬೈನ ಸೋಫಿಯಾ ಮಹಿಳಾ ಕಾಲೇಜಿನಲ್ಲಿ.
ತೆಲುಗಿನ ಅಲಾ ಇಲಾ ಚಿತ್ರದ ನಟನೆಗಾಗಿ 14 ನೇ ಸಂತೋಷಂ ಫಿಲ್ಮ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಪಡೆದರು.
ಕುಮಾರಿ 21F ಚಿತ್ರದ ನಟನೆಗಾಗಿ ಸ್ಪೆಷಲ್ ಜ್ಯೂರಿ ಪ್ರಶಸ್ತಿ ಪಡೆದರು.
ಮಸ್ತಿ ಎಂಬ ತೆಲುಗಿನ ವೆಬ್ ಸೀರೀಸ್ ನಲ್ಲೂ ನಟಿಸಿದ್ದಾರೆ.