Tap to Read ➤

ಜೂ ಎನ್‌ಟಿಆರ್‌ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ

ನಟ ಜೂ ಎನ್‌ಟಿಆರ್ ಅವರ ಬಗ್ಗೆ ಕೆಲವು ಅಪರೂಪದ ಖಾಸಗಿ ಮಾಹಿತಿಗಳು ಇಲ್ಲಿವೆ.
ಜೂ ಎನ್‌ಟಿಆರ್ ಮೊದಲ ಸಿನಿಮಾ 'ಬ್ರಹ್ಮರ್ಷಿ ವಿಶ್ವಾಮಿತ್ರ'
ಜೂ ಎನ್‌ಟಿಆರ್ ಅತ್ಯುತ್ತಮ ಕಥಕ್ ನೃತ್ಯಗಾರ
ಫೋರ್ಬ್ಸ್‌ನಲ್ಲಿ ಎರಡು ಬಾರಿ ಕಾಣಿಸಿಕೊಂಡ ನಟ ಜೂ ಎನ್‌ಟಿಆರ್
ರಾಜಕಾರಣಿ ಕೊಡಲಿ ನಾನಿ ಜೂ ಎನ್‌ಟಿಆರ್‌ ಅವರ ಅತ್ಯಾಪ್ತ ಸ್ನೇಹಿತ
'ಆಂಧ್ರಾವಾಲ' ಆಡಿಯೋ ಲಾಂಚ್‌ಗೆ ಹತ್ತು ಲಕ್ಷ ಜನ ಸೇರಿದ್ದರು
ಜೂ ಎನ್‌ಟಿಆರ್‌ ಅದೃಷ್ಟ ಸಂಖ್ಯೆ 9.
ರಾಜಮೌಳಿ ಜೊತೆ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಟ ಜೂ ಎನ್‌ಟಿಆರ್
ಜೂ ಎನ್‌ಟಿಆರ್ ಒಳ್ಳೆಯ ಗಾಯಕ ಸಹ ಹೌದು
More Webstories