Tap to Read ➤

68th ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು

2022 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಇಲ್ಲಿ ಎಲ್ಲಾ ವಿಜೇತರ ಪಟ್ಟಿಯಿದೆ.
Shrishail Mulawad
ಅತ್ಯುತ್ತಮ ನಟ - ಸೂರಿಯ ಶಿವಕುಮಾರ್
ಚಿತ್ರ - ಸೂರರೈ ಪೋಟ್ರು
ಅತ್ಯುತ್ತಮ ನಟ - ಅಜಯ್ ದೇವಗನ್
ಚಿತ್ರ - ತಾನಾಜಿ
ಅತ್ಯುತ್ತಮ ನಟಿ - ಅಪರ್ಣಾ ಬಾಲಮುರಳಿ
 ಚಿತ್ರ - ಸೂರರೈ ಪೋಟ್ರು
ಅತ್ಯುತ್ತಮ ಚಿತ್ರ - ಸೂರರೈ ಪೋಟ್ರು
ಅತ್ಯುತ್ತಮ ಸಂಪೂರ್ಣ ಮನರಂಜನಾ ಚಿತ್ರ - ತಾನಾಜಿ
ಅತ್ಯುತ್ತಮ ನಿರ್ದೇಶಕ - ಸಚಯ್ (ಅಯ್ಯಪ್ಪನುಮ್ ಕೋಶಿಯುಮ್)
ಅತ್ಯುತ್ತಮ ಪೋಷಕ ನಟ - ಬಿಜು ಮೆನನ್ (ಅಯ್ಯಪ್ಪನುಮ್ ಕೋಶಿಯುಮ್)
ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ - ಡೊಳ್ಳು
ಅತ್ಯುತ್ತಮ ಪರಿಸರ ಸಂರಕ್ಷಣಾ ಸಿನಿಮಾ: ತಲೆದಂಡ