Tap to Read ➤

ಆಸ್ಕರ್ ಪ್ರಶಸ್ತಿ ವಿಜೇತ ಭಾರತೀಯರು

ಸಿನಿಮಾ ಕ್ಷೇತ್ರದಲ್ಲಿ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ ಆಸ್ಕರ್ ವಿಜೇತ ಭಾರತೀಯರ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ
Shivam
* ಭಾರತದಿಂದ ಹಲವಾರು ಚಿತ್ರಗಳು ಆಸ್ಕರ್‌ ಗೆ ನಾಮನಿರ್ದೇಶನಗೊಂಡಿವೆ.
* ಭಾರತೀಯ ಮೂಲದ ಐದು ಜನರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
* ಭಾನು ಅಥೈಯಾ (Best Costume Design)
* ಸತ್ಯಜೀತ್ ರಾಯ್ ( Honorary Award )
* ರೆಸುಲ್ ಪೂಕುಟ್ಟಿ ( Best Sound Mixing )
* ಎ.ಆರ್. ರೆಹಮಾನ್ (Best Original Score and Best Original Song)
* ಗುಲ್ಜಾರ್( Best Original Song )
Read more