Tap to Read ➤

ಅಮೆರಿಕದಲ್ಲಿ ಅಧಿಕ ಹಣಗಳಿಸಿದ ಕನ್ನಡದ ಟಾಪ್ 10 ಚಿತ್ರಗಳ ಪಟ್ಟಿ!

ಕನ್ನಡ ಚಿತ್ರಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ನೆಲದಲ್ಲಿಯೂ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಅಮೆರಿಕದಲ್ಲಿ ಅಧಿಕ ಹಣಗಳಿಸಿದ ಕನ್ನಡ ಚಿತ್ರಗಳ ಕುರಿತ ಮಾಹಿತಿ ಇಲ್ಲಿದೆ.
Shivam
#10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: 120,697 ಡಾಲರ್
#9 ಜೇಮ್ಸ್: 126,118 ಡಾಲರ್
#8 ಗೋಧಿ ಬಣ್ಣ ಸಾಧಾರಣ ಮೈಕಟ್ಟು: 170,863 ಡಾಲರ್
#7 ಚಾರ್ಲಿ: 171,417 ಡಾಲರ್
#6 ವಿಕ್ರಾಂತ್ ರೋಣ: 182,091 777 ಡಾಲರ್
#5 ಕಿರಿಕ್ ಪಾರ್ಟಿ: 270,568 ಡಾಲರ್
#4 ರಂಗಿತರಂಗ: 315,098 ಡಾಲರ್
#3 ಕಾಂತಾರ: 341,897 ಡಾಲರ್
#2 ಕೆಜಿಎಫ್ ಚಾಪ್ಟರ್ 1: 805,637 ಡಾಲರ್
#1 ಕೆಜಿಎಫ್ ಚಾಪ್ಟರ್ 2: 7,418,131 ಡಾಲರ್