Tap to Read ➤

55ನೇ ವಯಸ್ಸಿನಲ್ಲೂ ಯುವತಿಯರನ್ನು ನಾಚಿಸುವಂತಿರುವ ಮಾಧುರಿ ದೀಕ್ಷಿತ್

ಬಾಲಿವಡ್ ನಟಿ ಮಾಧುರಿ ದೀಕ್ಷಿತ್ ಈ ಫೋಟೋ ನೋಡಿದರೆ ವಯಸ್ಸು ಕೇವಲ ಸಂಖ್ಯೆ ಎನ್ನಬಹುದು
ಬಾಲಿವುಡ್‌ನಲ್ಲಿ ಕೋಟ್ಯಂತರ ಅಭಿಮಾನಿಗಳು ಮಾಧುರಿ ಧೀಕ್ಷಿತ್ ಅವಳನ್ನು ಇಷ್ಟಪಡುತ್ತಿದ್ದರು.
ನಟಿ ಮಾಧುರಿ ದೀಕ್ಷಿತ್ ಇಂದು 55ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ
ರೆಟ್ರೊ ಕಾಲದಲ್ಲಿ ಮಾಧುರಿ ದೀಕ್ಷಿತ್ ಸ್ಟಾರ್ ನಟಿಯರಿಗಿಂತಲೂ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದರು ಕಾರಣ ತುಂಬಾ ಅದ್ಭುತವಾಗಿ ನಟಿಸುತ್ತಿದ್ದರು ಮಾಧುರಿ
ನಟಿ ಮಾಧುರಿ ದೀಕ್ಷಿತ್ ಮದುವೆಯಾಗಿ 22 ವರ್ಷಗಳಾದರೂ ಇಂದಿಗೂ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.
ನಟಿ ಮಾಧುರಿ ದೀಕ್ಷಿತ್ ಸಲ್ಮಾನ್ ಖಾನ್ ಜೊತೆ ನಟಿಸಿದ ಚಿತ್ರಗಳನ್ನು ಸೂಪರ್ ಹಿಟ್ ಆಗಿವೆ
ಕೋಟ್ಯಂತರ ಅಭಿಮಾನಿಗಳು ಇವರನ್ನು ಇಷ್ಟಪಡುತ್ತಾರೆ ಏಕೆಂದರೆ ಈ ಚಲುವೆಗೆ ಬೇರೆ ಯಾರೂ ಸಾಟಿ ಇಲ್ಲ
1984ರಲ್ಲಿ ಬಿಡುಗಡೆಯಾದ 'ಅಬೋದ್' ಚಿತ್ರವು ಮಾಧುರಿ ದೀಕ್ಷಿತ್ ಅವರ ಬಾಲಿವುಡ್‌ ಮೊದಲ ಸಿನಿಮಾ
ತಾಜಾ ಸಿನಿ ಸಮಾಚಾರಗಳಿಗಾಗಿ