Tap to Read ➤

ಮಗಳು ಜಾನಕಿ ಖ್ಯಾತಿ ಗಾನವಿ ಲಕ್ಷ್ಮಣ್ ಸ್ಟೈಲಿಷ್ ಚಿತ್ರಗಳು

ಗಾನವಿಯ ಸುಂದರ ಚಿತ್ರಗಳೊಂದಿಗೆ ಕಿರು ಪರಿಚಯ ಇಲ್ಲಿದೆ.
ಗಾನವಿ ಮೂಲತಃ ಚಿಕ್ಕಮಗಳೂರಿನವರು
ಕಾಫಿ ಪ್ಲಾಂಟರ್ಸ್ ಕುಟುಂಬದಲ್ಲಿ ಜನಿಸಿದ ಗಾನವಿಗೆ ನೃತ್ಯವೆಂದರೆ ಅಚ್ಚುಮೆಚ್ಚು
ಸೈಕಾಲಜಿ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿದ್ದಾರೆ.
ರಂಗಭೂಮಿಯಲ್ಲಿ ಸಕ್ರಿಯವಾಗಿ ನಂತರ ಕಿರುತೆರೆಗೆ ಬಂದರು
ಟಿ.ಎನ್,ಸೀತಾರಾಮ್ ರ ಮಗಳು ಜಾನಕಿ ಮೂಲಕ ಮನೆ ಮಾತಾದರು
.ಕ್ರಿಯೇಟಿವ್ ಡ್ಯಾನ್ಸ್ ಮೂವಮೆಂಟ್ ಅಭ್ಯಾಸ ಮಾಡುತ್ತಾ ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ.
ರಿಷಭ್ ರ ಹೀರೋ ಚಿತ್ರದ ಮೂಲಕ ಬೆಳ್ಳೆತೆರೆಗೆ ಪ್ರವೇಶ
ಪ್ರಸ್ತುತ ಶಿವರಾಜಕುಮಾರ್ ವೇದ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ