Tap to Read ➤

2022 ಎಪ್ರಿಲ್ ತಿಂಗಳಿನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಚಲನಚಿತ್ರಗಳು

2022 ಎಪ್ರಿಲ್ ನಲ್ಲಿ ಓಟಿಟಿ ಮಾಧ್ಯಮಗಳಲ್ಲಿ ಬಿಡುಗಡೆಯಾಗುತ್ತಿರುವ ಪ್ರಮುಖ ಚಲನಚಿತ್ರಗಳನ್ನು ಇಲ್ಲಿ ನೀಡಿದೆ.
ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಕಮರ್ಷಿಯಲ್ ಚಿತ್ರ ಜೇಮ್ಸ್ ಸೋನಿ ಲೀವ್ ನಲ್ಲಿ ಎಪ್ರಿಲ್ 14 ರಂದು ಬಿಡುಗಡೆಯಾಗಿದೆ.
ಅಭಿಷೇಕ್ ಬಚ್ಚನ್ ಮತ್ತು ಯಾಮಿ ಗೌತಮ್ ನಟನೆಯ ದಸ್ವಿ ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 7 ರಂದು ಬಿಡುಗಡೆಯಾಗಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಪ್ರಭಾಸ್ ಮತ್ತು ಪೂಜಾ ಹೆಗಡೆ ಮುಖ್ಯ ಪಾತ್ರದಲ್ಲಿ ಅಭಿನಯದ ರಾಧೇ ಶ್ಯಾಮ್ ಎಪ್ರಿಲ್ 1 ರಂದು ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಿದೆ.
ಡುಲ್ಕರ್ ಸಲ್ಮಾನ್, ಕಾಜಲ್ ಅಗರ್ವಾಲ್ ಮತ್ತು ಆದಿತಿ ರಾವ್ ಹೈದರಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಹೇ ಸಿನಾಮಿಕ' ಚಿತ್ರ ಮಾರ್ಚ್ 31 ರಿಂದ ನೆಟ್‌ಫ್ಲಿಕ್ಸ್ ಮತ್ತು ಜೀಯೋ ಸಿನಿಮಾದಲ್ಲಿ ಬಿಡುಗಡೆಯಾಗಿದೆ.
ಪ್ರವೀಣ್ ತಾಂಬೆ ಮೇಲಿನ ಬಯೋಪಿಕ್ ಚಿತ್ರ ಕೌನ್ ಪ್ರವೀಣ್ ತಾಂಬೆ' ಎಪ್ರಿಲ್ 1 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆಯಾಗಿದೆ.
ರಿಷಿ ಕಪೂರ್ ಮತ್ತು ಪರೇಶ್ ರಾವಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಶರ್ಮಾಜೀ ನಮಕೀನ್' ಚಿತ್ರ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಮಾರ್ಚ್ 31 ರಂದು ಬಿಡುಗಡೆಯಾಗಿದೆ.
ಪ್ರತೀಕ್ ಬಬ್ಬರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕೋಬಾಲ್ಟ್ ಬ್ಲೂ' ಚಿತ್ರ ಎಪ್ರಿಲ್ 2 ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ.
ಸೈನ್ಸ್ ಫಿಕ್ಸನ್ ರೋಮ್ಯಾಂಟಿಕ್ ಕಾಮಿಡಿ ಮೂನ್ ಶಾಟ್ ಚಿತ್ರ HBO ಮ್ಯಾಕ್ಸ್ ನಲ್ಲಿ ಮಾರ್ಚ್ 31, 2022 ರಂದು ಬಿಡುಗಡೆಯಾಗಿದೆ.