Tap to Read ➤

ಯುವ ರಾಜ್​ಕುಮಾರ್ ಗೆ ನಾಯಕಿಯಾದ 'ಹೃದಯಂ' ನಟಿ

ಯುವ ರಾಜ್​ಕುಮಾರ್ ನಾಯಕನಾಗಿ ನಟಿಸುತ್ತಿರುವ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ ೦೧' ಸಿನಿಮಾಗೆ ಮಲಯಾಳಂ ನಟಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿದ್ದಾರೆ.
sowmya malnad
ಡಾ.ರಾಜ್​ಕುಮಾರ್ ಕುಟುಂಬದ ಕುಡಿ ಯುವ ರಾಜ್​ಕುಮಾರ್ ಅವರ ಸಿನಿಮಾಗೆ 'ಹೃದಯಂ' ನಟಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿದ್ದಾರೆ.
ಕಲ್ಯಾಣಿ ಪ್ರಿಯದರ್ಶನ್ 'ಹೃದಯಂ' ಸಿನಿಮಾ ಮೂಲಕ ಎಲ್ಲರ ಹೃದಯ ಗೆದಿದ್ದರು.
ಈ ಸಿನಿಮಾದಲ್ಲಿ ಮೋಹನ್ ಲಾಲ್ ಮಗನಿಗೆ ಜೋಡಿಯಾಗಿ ನಟಿಸುವ ಮೂಲಕ ಮೋಡಿ ಮಾಡಿದ್ದರು.
ಇದೀಗ ಈ ಮಲಯಾಳಂ ನಟಿ ಕನ್ನಡಕ್ಕೂ ಕಾಲಿಡುತ್ತಿದ್ದು, ಯುವ ರಾಜ್​ಕುಮಾರ್ ಗೆ ನಾಯಕಿಯಾಗುತ್ತಿದ್ದಾರೆ ಎನ್ನಲಾಗಿದೆ.
'ಯುವ 01' ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.
ಕಲ್ಯಾಣಿ ಪ್ರಿಯದರ್ಶನ್ 2017ರಲ್ಲಿ ತೆಲುಗಿನ ಹಲೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಕಲ್ಯಾಣಿ ಪ್ರಿಯದರ್ಶನ್ 2017ರಲ್ಲಿ ತೆಲುಗಿನ ಹಲೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
More