Tap to Read ➤

ಸೂಪರ್‌ಸ್ಟಾರ್ ಮೋಹನ್ ಲಾಲ್ ದುಬಾರಿ ಕಾರು ಕ್ರೇಜ್

ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್‌ ಬಳಿ ಅತಿ ದುಬಾರಿ ಕಾರುಗಳಿವೆ. ಆ ಕಾರುಗಳ ಪಟ್ಟಿ ಇಲ್ಲಿದೆ.
ಮೋಹನ್ ಲಾಲ್‌ 3 ದಶಕಗಳ ಕಾಲ ಚಿತ್ರರಂಗದಲ್ಲಿ ನಟಿಸಿದ್ದಾರೆ.
ಇತ್ತೀಚೆಗಷ್ಟೇ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಮೋಹನ್ ಲಾಲ್‌ ಬಳಿ ಇರುವ 4 ಐಶಾರಾಮಿ ಕಾರುಗಳಿವೆ
ಟೊಯೋಟಾ ವೆಲ್ಫೈರ್

ಬೆಲೆ- 90 ಲಕ್ಷ
ಟೊಯೋಟಾ ಲ್ಯಾಂಡ್ ಕ್ರ್ಯೂಸರ್ ಬೆಲೆ- 1.36 ಕೋಟಿ
ಲ್ಯಾಂಬೊರ್ಗಿನಿ ಉರುಸ್ ಬೆಲೆ- 3.15 ಕೋಟಿ
ಮರ್ಸಿಡೀಸ್ ಬೆನ್ಜ್ ಜಿಎಲ್ 350 ಬೆಲೆ- 77.86 ಲಕ್ಷ
ಮೋಹನ್ ಲಾಲ್ ಬಳಿ ಐಶಾರಾಮ ಓಜೆಸ್ ಕೋಚ್ ಕ್ಯಾರಾವ್ಯಾನ್ ಕೂಡ ಇದೆ
ಮೋಹನ್ ಲಾಲ್ ಸುದ್ಧಿ