Tap to Read ➤

ಈ ನಟರ ಅತ್ಯಂತ ದುಬಾರಿ ಬೆಲೆ ಮನೆಗಳು!

ದಕ್ಷಿಣ ಭಾರತದ ನಟರು ದುಬಾರಿ ಬೆಲೆ ಮನೆ ಹಾಗೂ ಬಂಗಲೆಗಳನ್ನು ಹೊಂದಿದ್ದಾರೆ ಈ ಕುರಿತು ಮನೆಗಳ ವಿವರ ಇಲ್ಲಿದೆ ನೋಡಿ..
MB Nadaf
ಕನ್ನಡದ ಹೆಮ್ಮೆಯ ನಟ ಯಶ್‌ ಬೆಂಗಳೂರಿನಲ್ಲಿ ದುಬಾರಿ ಬೆಲೆಯ ಮನೆ ಹೊಂದಿದ್ದಾರೆ
ಯಶ್ ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಕಳೆದ ವರ್ಷ ಸುಮಾರು 3ರಿಂದ 6 ಕೋಟಿ ರೂ. ಮೌಲ್ಯದ ಡುಪ್ಲೆಕ್ಷ್ ಮನೆ ಖರೀದಿಸಿದ್ದಾರೆ.
ಪ್ರಭಾಸ್ ಅವರು ಹೈದರಾಬಾದ್‌ನಲ್ಲಿ 60 ರೂಪಾಯಿ ರೂ. ಮೌಲ್ಯದ ಅಲ್ಟ್ರಾ-ಅದ್ದೂರಿ ಫಾರ್ಮ್ ಹೌಸ್ ಹೊಂದಿದ್ದಾರೆ

Your browser doesn't support HTML5 video.

100 ಕೋಟಿ ರೂ. ಮೌಲ್ಯದ ಅದ್ದೂರಿ ಬಂಗಲೆಯಲ್ಲಿ ನಟ ಅಲ್ಲು ಅರ್ಜುನ್ ತಮ್ಮ ಸುಂದರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಮಹೇಶ್ ಬಾಬು ತನ್ನ ಕುಟುಂಬದೊಂದಿಗೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ರಂಜಿತವಾದ ಮನೆಯಲ್ಲಿ ವಾಸಿಸುತ್ತಿದ್ದಾರೆ.
ನಟ ವಿಜಯ್ ದೇವರಕೊಂಡ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ಸುತ್ತಮುತ್ತಲಿನ ಪರಿಸರದಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ.
ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ನಲ್ಲಿರುವ ನಟ ವಿಜಯ್ ದೇವರಕೊಂಡ
More Web Stories