Tap to Read ➤

ಜಿಟಿ-ಜಿಟಿ ಮಳೆಯಲಿ.. ಮಿಂದೆದ್ದ ಮೌನಿ ರಾಯ್‌..

ಮೌನಿ ರಾಯ್ ಸುರಿಯುತ್ತಿರುವ ಮಳೆ ಆನಂದಿಸುತ್ತಾ 'ಮಳೆ ಹನಿಗಳನ್ನು' ಹಿಡಿಯುವಲ್ಲಿ ನಿರತರಾಗಿದ್ದಾರೆ..
Mynu Nadaf
ಸುರಿಯುತ್ತಿರುವ ಮಳೆಯಲಿ..
ಮೌನಿ ರಾಯ್
ಮಳೆ ಹನಿಗಳನ್ನು ಆನಂದಿಸುತ್ತಿರುವ ಮೌನಿ ರಾಯ್
ಕನ್ನಡದ ಕೆಜಿಎಫ್‌ನಲ್ಲಿ ನಟಿಸಿದ್ದ ಮೌನಿ ರಾಯ್ ಸುರಿದ ಜಿಟಿ ಜಿಟಿ ಮಳೆಯಲ್ಲಿ ತೇವವಾಗಿದ್ದಾರೆ
ಮೌನಿ ರಾಯ್ ಮಳೆಗಾಲದಲ್ಲಿ ಪೋಸ್ ನೀಡುವುದರ ಮೂಲಕ ಮಳೆ ಮಾನ್ಸೂನ್ ನೃತ್ಯ ಮಾಡಿದ್ದಾರೆ
ಮೌನಿ ರಾಯ್ ಹಾಡಿಗೆ ಮಳೆಯ ಹವಾಮಾನ ಆನಂದಿಸುತ್ತಾ ಗಮನ ಸೆಳೆದರು
ಮೌನಿ ರಾಯ್ ಮಳೆಗೆ ಮಿಂದೆದ್ದ ಪೋಟೋಗಳನ್ನು ಹಂಚಿಕೊಂಡಿದ್ದಾರೆ
ಮತ್ತಷ್ಟು ಸಿನಿ ವೆಬ್‌ ಸ್ಟೋರಿಗಾಗಿ