Tap to Read ➤

ಮುಂಗಾರು ಮಳೆ 2 ಬೆಡಗಿ ನೇಹಾ ಶೆಟ್ಟಿ ಸುಂದರ ಚಿತ್ರಗಳೊಂದಿಗೆ ಕಿರು ಪರಿಚಯ

ಮುಂಗಾರು ಮಳೆ 2 ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಚಾಕಲೇಟ್ ಗರ್ಲ್ ನೇಹಾ ಶೆಟ್ಟಿ ಸಿನಿ ಪಯಣ, ಜೀವನ ಚರಿತ್ರೆ, ಫಿಲ್ಮೋಗ್ರಾಫಿ, ವಯಸ್ಸು ಮುಂತಾದ ವಿವರಗಳು ಇಲ್ಲಿವೆ
ಮುಂಗಾರು ಮಳೆ 2 ಚಿತ್ರದ ಮೂಲಕ ಖ್ಯಾತಿ ಪಡೆದ ನೇಹಾ ಶೆಟ್ಟಿ ಮೂಲತಃ ಮಂಗಳೂರಿನವರು.
DOB - 20 June 1994
Age - 28
 Height - 167cm or 5 feet 6 inches Weight - 58 kgs
ಈ ಕರಾವಳಿ ಬೆಡಗಿ ಜನಿಸಿದ್ದು 1994 ಜೂನ್ 6 ರಂದು.
ಮಂಗಳೂರಿನ ಸೋಪಿಯಾ ಹೈಸ್ಕೂಲ್ ನಲ್ಲಿನ ವಿಧ್ಯಾಭ್ಯಾಸದ ನಂತರ ಬೆಂಗಳೂರಿನ ಕಾಲೇಜು ಸೇರಿದರು.
ಶಿಕ್ಷಣದ ಜೊತೆಗೆ ಮಾಡಲಿಂಗ್ ಮಾಡುತ್ತಿದ್ದ, ನೇಹಾ 2014 ರಲ್ಲಿ ಮಿಸ್ ಮಂಗಳೂರು ಆದರು. 2015 ರಲ್ಲಿ ಮಿಸ್ ಸೌಥ್ ಇಂಡಿಯಾದಲ್ಲಿ ಕೂಡ ಭಾಗವಹಿಸಿದ್ದರು.
2016 ರಲ್ಲಿ ಗಣೇಶ್ ರ ಮುಂಗಾರು ಮಳೆ 2 ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದರು. ನಂತರ ತೆಲುಗಿನ ಮೆಹಬೂಬಾ' ಚಿತ್ರದಲ್ಲಿ ನಟಿಸಿದರು.
Created by potrace 1.15, written by Peter Selinger 2001-2017
2018 ರ ನಂತರ ಅಮೇರಿಕಾದ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ'ಗೆ ಹೋಗಿ ಮತ್ತಷ್ಟು ಅಭಿನಯದ ತರಬೇತಿ ಪಡೆದು ಬಂದರು.
Neha Shetty
ಚಂದನ ಶೆಟ್ಟಿಯ ಚಾಕಲೇಟ್ ಗರ್ಲ್' ಹಾಡಿನಲ್ಲಿ ಹೆಜ್ಜೆ ಹಾಕಿದ್ದರು.
ಅಮೇರಿಕಾದಿಂದ ಬಂದ ನಂತರ ಗಲ್ಲಿ ರೌಡಿ', ಮೋಸ್ಟ್ ಎಲಿಜಿಬಲ್ ಬ್ಯಾಚಲರ್', ಡಿಜೆ ಟಿಲ್ಲು' ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Click For Neha Photos
Credits
Neha Shetty Instagram