Tap to Read ➤

ಸಾರ್ವಕಾಲಿಕವಾಗಿ ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರಗಳ ಪಟ್ಟಿ !

ಈ ಪಟ್ಟಿಯಲ್ಲಿ ಅವತಾರ ಮೊದಲ ಸ್ಥಾನದಲ್ಲಿದ್ದು,ಇನ್ನುಳಿದ ಟಾಪ್‌ 10 ಚಿತ್ರಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam Muradimath
#1ಅವತಾರ್
 2.9 ಬಿಲಿಯನ್ ಡಾಲರ್ ಗಳಿಸಿತ್ತು.
#2 ಅವೆಂಜರ್ಸ್ : ಎಂಡ್‌ಗೇಮ್
 2.7 ಬಿಲಿಯನ್ ಡಾಲರ್ ಗಳಿಸಿತ್ತು.
#3 ಟೈಟಾನಿಕ್
 2.19 ಬಿಲಿಯನ್ ಡಾಲರ್ ಗಳಿಸಿತ್ತು.
#4 ಸ್ಟಾರ್ ವಾರ್ಸ್: ಸಂಚಿಕೆ VII - ದಿ ಫೋರ್ಸ್ ಅವೇಕನ್ಸ್
2.06 ಬಿಲಿಯನ್ ಡಾಲರ್ ಗಳಿಸಿತ್ತು.
#5 ಅವೆಂಜರ್ಸ್: ಇನ್ಫಿನಿಟಿ ವಾರ್ 2.04 ಬಿಲಿಯನ್ ಡಾಲರ್ ಗಳಿಸಿತ್ತು.
#6 ಸ್ಪೈಡರ್ ಮ್ಯಾನ್: ನೋ ವೇ ಹೋಮ್
1.9 ಬಿಲಿಯನ್ ಡಾಲರ್ ಗಳಿಸಿತ್ತು.
#7 ಅವತಾರ್: ದಿ ವೇ ಆಫ್ ವಾಟರ್ 1.74 ಬಿಲಿಯನ್ ಡಾಲರ್ ಗಳಿಸಿದೆ.
#8 ಜುರಾಸಿಕ್ ವರ್ಲ್ಡ್
 1.67 ಬಿಲಿಯನ್ ಡಾಲರ್ ಗಳಿಸಿತ್ತು.
#9 ದಿ ಲಯನ್ ಕಿಂಗ್
 1.66 ಬಿಲಿಯನ್ ಡಾಲರ್ ಗಳಿಸಿತ್ತು.
#10 ದಿ ಅವೆಂಜರ್ಸ್ 1.518 ಬಿಲಿಯನ್ ಡಾಲರ್ ಗಳಿಸಿತ್ತು.
more stories