Tap to Read ➤

ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಕುರಿತು ತಿಳಿದುಕೊಳ್ಳಬೇಕಾದ ಸಂಗತಿಗಳು!

ಚಿತ್ರ ವಿಚಿತ್ರದ ಬಟ್ಟೆಗಳನ್ನು ಧರಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಉರ್ಫಿ ಜಾವೇದ್ ಕುರಿತು ತಿಳಿದುಕೊಳ್ಳಬೇಕಾದ ರೋಚಕ ಸಂಗತಿಗಳು.
Shivam
ಉತ್ತರ ಪ್ರದೇಶದ ಲಕ್ನೋದಲ್ಲಿ ಉರ್ಫಿ ಜಾವೇದ್ 15 ಅಕ್ಟೋಬರ್ 1996 ರಂದು ಜನಿಸಿದರು.
ಲಕ್ನೋದ ಅಮಿಟಿ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ.
ಉರ್ಫಿ ವೃತ್ತಿಯಲ್ಲಿ ನಟನೆ ಮತ್ತು ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ.
2015ರಲ್ಲಿ ಟಿವಿ ನಾಟಕ ಟೆಡಿ ಮೆಡಿ ಫ್ಯಾಮಿಲಿ ಮೂಲಕ ತಮ್ಮ ಸಿನಿಮಾ ರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು.
ದೂರದರ್ಶನ ಧಾರಾವಾಹಿ ಬಡೇ ಭಯ್ಯಾ ಕಿ ದುಲ್ಹನಿಯಾ (2016) ಅಭಿನಯಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 3.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
Read More