Tap to Read ➤

ರಮ್ಯಾ ಜೊತೆ ನಾಗಿಣಿ 2 ಸೀರಿಯಲ್ ಖ್ಯಾತಿ ನಿನಾದ್ ಮದುವೆ ಫಿಕ್ಸ್

ನಾಗಿಣಿ 2 ಸೀರಿಯಲ್ ಮೂಲಕ ಖ್ಯಾತಿ ಪಡೆದಿರುವ ನಟ ನಿನಾದ್ ಹರಿತ್ಸ ತಮ್ಮ ಬಹು ಕಾಲದ ಗೆಳತಿ ರಮ್ಯಾರನ್ನು ವಿವಾಹವಾಗುತ್ತಿದ್ದಾರೆ.
ನಿನಾದ್ ಹರಿತ್ಸ ಜೀ ಕನ್ನಡದ ನಾಗಿಣಿ 2' ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ.
ಈ ಸೀರಿಯಲ್ ನಲ್ಲಿ ನಿನಾದ್ ತ್ರಿಶೂಲ್ ಮತ್ತು ಆದಿಶೇಷನ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ.
ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಇವರು ನಂತರ ಸ್ನೇಹಿತರಾಗಿ, ಪ್ರೀತಿಯಲ್ಲಿ ಬಿದ್ದರು.
ನಿನಾದ - ರಮ್ಯಾ
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಇದೇ ವರ್ಷ ಫೆಬ್ರವರಿ 7 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೇರವೇರಿತ್ತು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಇದೇ ಮೇ 20 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ನಿನಾದ್ ಪ್ರಸ್ತುತ ನಾಗಿಣಿ ಸೀರಿಯಲ್ ನಲ್ಲಿ ಬ್ಯೂಸಿಯಾಗಿದ್ದು, ಕೆಲ ವೆಬ್ ಸರಣಿ ಮತ್ತು ಸಿನಿಮಾಗಳ ಆಫರ್ ಗಳು ಬರುತ್ತಿವೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಇದೇ ತರಹದ ಇನ್ನಷ್ಟು ಕುತೂಹಲಕಾರಿ ಚಲನಚಿತ್ರಗಳ ಸುದ್ಧಿಗಳನ್ನು ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಕೆಳಗಿನ ಲಿಂಕ್ ನ್ನು ಮೇಲೆ ಜಗ್ಗಿ.