Tap to Read ➤

ನಾಗಿಣಿ ಖ್ಯಾತಿ ನಮ್ರತಾ ಗೌಡ ಬ್ಯೂಟಿಫುಲ್ ಚಿತ್ರಗಳೊಂದಿಗೆ ಸಿನಿಜೀವನ ಪರಿಚಯ

ನಮ್ರತಾ ಗೌಡ ವಯಸ್ಸು, ಜೀವನ ಚರಿತ್ರೆ, ಫಿಲ್ಮೋಗ್ರಾಫಿ, ಚಿತ್ರಗಳು ಮತ್ತು ಸಿನಿ ಜೀವನ ಪರಿಚಯ
ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ತುಂಬಾ ಪರಿಚಿತರು.
ಜೀ ಕನ್ನಡದ ನಾಗಿಣಿ 2 ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.
1993 ಏಪ್ರಿಲ್ 15 ರಂದು ಬೆಂಗಳೂರಿನಲ್ಲಿ ಜನಿಸಿದರು.
2011 ರಲ್ಲಿ ಆರಂಭವಾದ 'ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಗಮನ ಸೆಳೆದರು.
ಹಾಗೆ ತಕಧಿಮಿತಾ ಡ್ಯಾನ್ಸ್ ನಲ್ಲಿ ಭಾಗವಹಿಸಿ ಟಾಪ್ 5 ಗೆ ಆಯ್ಕೆಯಾಗಿದ್ದರು.
ಪ್ರಸ್ತುತ ನಾಗಿಣಿ ಧಾರಾವಾಹಿಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Click For Namratha Pics