Tap to Read ➤

ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ,  ಹೆಸರೇನು?

ದೇವೆಗೌಡರ ಕುಟುಂಬದಲ್ಲಿ ನಾಮಕರಣ ಕಾರ್ಯಕ್ರಮದ ಸಂತಸ ಮನೆ ಮಾಡಿದೆ.
ನಿಖಿಲ್ ಕುಮಾರಸ್ವಾಮಿ ಮಗನಿಗೆ 9 ತಿಂಗಳು ತುಂಬಿದೆ. ಹಾಗಾಗಿ ಮಗುವಿಗೆ ನಾಮಕರಣ ಮಾಡಲಾಗಿದೆ.
2020ರಲ್ಲಿ ಬಿಡದಿಯ ತೋಟದ ಮನೆಯಲ್ಲಿ ನಿಖಿಲ್​ಮತ್ತು ರೇವತಿಯ ಮದುವೆ ಅದ್ಧೂರಿಯಾಗಿ ನಡೆದಿತ್ತು.
2021ರ ಸೆಪ್ಟೆಂಬರ್​ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು
ಇದೀಗ ಮಗುವಿನ ನಾಮಕರಣ ಮಾಡಲಾಗಿದೆ. ನಾಮಕರಣ ಸಮಾರಂಭದಲ್ಲಿ ಗೌಡರ ಕುಟುಂಬ ಹಾಗೂ ಕೆಲ ಆಪ್ತರು ಮಾತ್ರ ಭಾಗವಹಿಸಿದ್ದಾರೆ.
ಈಗ ಮಗುವಿನ ನಾಮಕರಣವನ್ನೂ ಕೂಡ ಅದ್ದೂರಿಯಾಗಿ ಮಾಡಿದ್ದಾರೆ.
ನಿಖಿಲ್ ಕುಮಾರಸ್ಟಾಮಿ ಮಗ, ಕುಮಾರಸ್ವಾಮಿ ಮೊಮ್ಮಗ, ದೇವೇಗೌಡರ ಮರಿಮೊಮ್ಮಗನಿಗೆ 'ಅವ್ಯನ್ ದೇವ್' ಎಂದು ನಾಮಕರಣ ಮಾಡಲಾಗಿದೆ.
ಈ ಕಾರ್ಯಕ್ರಮ ಕುಟುಂಬಸ್ಥರಿಗೆ ಮಾತ್ರ ಸೀಮಿತವಾಗಿತ್ತು.
More Stories