Tap to Read ➤

ನಯನತಾರಾ-ವಿಘ್ನೇಶ್ ಶಿವನ್ ಈ ನವ ಜೊಡಿಗಳು ಮದುವೆ ನಂತರ ಮಾಡಿದ್ದೇನು?

ನಟಿ ನಯನತಾರ ಮತ್ತ  ವಿಘ್ನೇಶ್ ಮದುವೆ ನೆರವೇರಿದೆ. ಅಪ್ತರ ಸಮ್ಮುಖದಲ್ಲಿ ಈ ಜೋಡಿ ಸಂಪ್ರದಾಯ ಬದ್ಧವಾಗಿ ಮದುವೆ ಆಗಿದ್ದಾರೆ.
ಎಲ್ಲರೂ ಸಾಕಷ್ಟು ಕುತೂಹಲದಿಂದ ಕಾಯುತ್ತಾ ಇರುವ ನಯನತಾರ ಮತ್ತು ವಿಗ್ನೇಶ್ ಶಿವನ್ ಮದುವೆ ಫೋಟೋ ರಿವೀಲ್ ಆಗಿದೆ.
ಈ ಪೋಟೋದಲ್ಲಿ ನಯನತಾರಾ ಹಣೆಗೆ ವಿಗ್ನೇಶ್  ಮುತ್ತಿಡುತ್ತಿದ್ದಾರೆ. ತಾಳಿ ಕಟ್ಟಿದ ಬಳಿಕ ಕ್ಲಿಕ್ಕಿಸಿದ ಫೋಟೋ ಇದು.
ನಯನತಾರ ಕೆಂಪು ಬಣ್ಣದ ಉಡುಪು ಧರಿಸಿದ್ದು, ಹರಿಸು ಬಣ್ಣದ ಒಡವೆಗಳನ್ನು ಧರಿಸಿದ್ದಾರೆ.
ಇನ್ನು ವಿಗ್ನೇಶ್ ಸರಳವಾಗಿ ರೇಶ್ಮೆ ಪಂಚೆ, ಶರ್ಟು ತೊಟ್ಟಿದ್ದಾರೆ.
ಈ ನವ ಜೋಡಿಗಳು ತಮ್ಮ ಸರಳ ಮದುವೆಯಲ್ಲಿ 18,000 ಮಕ್ಕಳಿಗೆ ಊಟ ಹಾಕಿದ್ದಾರೆ
ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ಬಳಿಕ 1 ಲಕ್ಷ ಜನರಿಗೆ ದೇವಸ್ಥಾನಗಳ ಹೊರಗೆ ಊಟ ಹಾಕಿದ್ದಾರೆ
ನಯನತಾರಾ ತನ್ನ ಮದುವೆಯಲ್ಲಿ ಸಿಂಗಾರಗೊಂಡಿರುವುದು
ಈ ನವ ಜೋಡಿಗಳು ತಮ್ಮ ಸರಳ ಮದುವೆಯಲ್ಲಿ ವೃದ್ಧಾಶ್ರಮದಲ್ಲೂ ಊಟವನ್ನು ಏರ್ಪಡಿಸಿದರು.
More Stories