Tap to Read ➤

ನಯನತಾರಾ - ವಿಘ್ನೇಶ್ ಮದುವೆಗೆ ಆಗಮಿಸಿದ ಶಾರುಖ್ ಖಾನ್‌,  ವಿಜಯ್‌ ಮತ್ತು ರಜನಿ

ನಟರಾದ ರಜನಿಕಾಂತ್, ಶಾರುಖ್ ಖಾನ್, ವಿಜಯ್ ಸೇತುಪತಿ ಸೇರಿದಂತೆ ಹಲವರು ನಟಿ ನಯನತಾರಾ - ವಿಘ್ನೇಶ್ ಶಿವನ್ ಮದುವೆಗೆ ಆಗಮಿಸಿದ್ದಾರೆ
Minnudin Nadaf
ರಜನಿ, ಶಾರುಖ್ ಖಾನ್ ಮಾಮಲ್ಲಪುರಂನಲ್ಲಿ ನಡೆದ ನಯನತಾರಾ- ವಿಘ್ನೇಶ್ ಶಿವನ್ ಅವರ ಮದುವೆಗೆ ಹಾಜರಾಗಿದ್ದಾರೆ
ನಯನತಾರಾ ಮದುವೆಗೆ ವಿಜಯ್ ಹಾಜರಾಗಿದ್ದಾರೆ ಮದುವೆ ವಿಡಿಯೋ ತುಣುಕಿನಲ್ಲಿ ನಟ ವಿಜಯ್‌ ಕಾಣಿಸಿಕೊಂಡ ಪೋಟೋ ಅಭಿಮಾನಿಗಳಲ್ಲಿ ಖುಷಿ ತಂದಿದೆ.
ನಟರಾದ ರಜನಿಕಾಂತ್, ಶಾರುಖ್ ಖಾನ್, ವಿಜಯ್ ಸೇತುಪತಿ ಸೇರಿದಂತೆ ಹಲವರು ನಟಿ ನಯನತಾರಾ - ವಿಘ್ನೇಶ್ ಶಿವನ್ ಮದುವೆಗೆ ಆಗಮಿಸಿದ್ದಾರೆ.
ರಜನಿ, ಶಾರುಖ್ ಖಾನ್ ಮಾಮಲ್ಲಪುರಂನಲ್ಲಿ ನಡೆದ ನಯನತಾರಾ- ವಿಘ್ನೇಶ್ ಶಿವನ್ ಅವರ ಮದುವೆಗೆ ಹಾಜರಾಗಿದ್ದಾರೆ
ನಟಿ ನಯನತಾರಾ - ವಿಘ್ನೇಶ್ ಶಿವನ್ ಮದುವೆ ಮಾಮಲ್ಲಪುರಂನ ಶೆರಾಟಾರ್ಫ್ ಗ್ರ್ಯಾಂಡ್ ರೆಸಾರ್ಟ್‌ನಲ್ಲಿ ನಡೆಯುತ್ತಿದೆ.
ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹದಲ್ಲಿ ನಟ ವಿಜಯ್ ಭಾಗವಹಿಸಿದ ವಿಡಿಯೋ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ.
ನಯನತಾರಾ - ವಿಘ್ನೇಶ್ ಶಿವನ್ ಮದುವೆಗೆ ಕೇವಲ 200 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. 30 ಮಂದಿ ವಿಐಪಿಗಳು.
More Stories