Tap to Read ➤

Netflixನಲ್ಲಿ ನಯನತಾರಾ-ವಿಘ್ನೇಶ್ ವಿವಾಹ ಪ್ರಸಾರ?

ಕಾಲಿವುಡ್‌ ಲವ್‌ ಬರ್ಡ್ಸ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡುವ ತೀರ್ಮಾನಕ್ಕೆ ಬಂದಿದ್ದಾರೆ
ಕಾಲಿವುಡ್‌ ಲವ್‌ ಬರ್ಡ್ಸ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡುವ ತೀರ್ಮಾನಕ್ಕೆ ಬಂದಿದ್ದಾರೆ
ಈ ಲವ್‌ ಬರ್ಡ್ಸ್ ಇತ್ತೀಚೆಗೆ ತಮಿಳಿನ ಈ ಸೂಪರ್ ಜೋಡಿ ಸಿಎಂ ಸ್ಟ್ಯಾಲಿನ್‌ರನ್ನು ಭೇಟಿ ಮಾಡಿ, ಮದುವೆಗೆ ಆಹ್ವಾನ ನೀಡಿದ್ದಾರೆ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಮ್ಯಾಟರ್ ರಿವೀಲ್ ಆಗುತ್ತಿದ್ದಂತೆ, ಹೊಸ ಸುದ್ದಿಯೊಂದು ಹರಿದಾಡುತ್ತಿದೆ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಸಮಾರಂಭವನ್ನು ಒಟಿಟಿ ಸೆರೆಹಿಡಿಯಲಿದ್ದು, ಈ ಹಕ್ಕು ಒಟಿಟಿ ಪಾಲಾಗಿದೆ ಎಂದು ಹೇಳಲಾಗುತ್ತಿದೆ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಸಮಾರಂಭವನ್ನು ಒಟಿಟಿಯಲ್ಲಿ ಪ್ರಸಾರ ಆಗಲಿದೆ ಎಂಬ ಸುದ್ದಿ ಹಬ್ಬಿದೆ
ನೆಟ್‌ಫಿಕ್ಸ್ ಸಂಸ್ಥೆ ಜೊತೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಭಾರತದ ಇದೇ ಮೊದಲ ಬಾರಿಗೆ ತಾರಾ ಜೋಡಿಯೊಂದು ತಮ್ಮ ಮದುವೆಯ ಕ್ಷಣಗಳನ್ನು ಒಟಿಟಿಗೆ ಭಾರಿ ಮೊತ್ತಕ್ಕೆ ಸೇಲ್ ಮಾಡಿದೆ ಎಂದು ಹೇಳಲಾಗುತ್ತಿದೆ.
ನಯನತಾರಾ ಒಂದು ಸಿನಿಮಾ ₹4 ರಿಂದ ₹5 ಕೋಟಿ ಪಡೆಯುತ್ತಾರೆ. ಅಷ್ಟೇ ಮೊತ್ತವನ್ನು ನೆಟ್‌ಫಿಕ್ಸ್‌ನಿಂದ ಪಡೆದಿರಬಹುದು ಎಂದು ಅಭಿಮಾನಿಗಳೇ ಊಹೆ ಮಾಡುತ್ತಿದ್ದಾರೆ.
More Stories