Tap to Read ➤

ನಯನತಾರಾ-ವಿಘ್ನೇಶ್ ಮದುವೆಗೆ ಆಗಮಿಸಿದ ಅತಿಥಿಗಳ ಪೋಟೋ..

ಜೂನ್ 9ರಂದು ಮದುವೆಯಾದ ನಯನತಾರಾ -ವಿಘ್ನೇಶ್ ಶಿವನ್ ತಮ್ಮ ಮೊದಲ ತಿಂಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ
Minnudin Nadaf
ನಯನತಾರಾ-ವಿಘ್ನೇಶ್ ಶಿವನ್ ಮೊದಲ ತಿಂಗಳ ಸಂಭ್ರಮಾಚರಣೆ
ನಯನತಾರಾ-ವಿಘ್ನೇಶ್ ಶಿವನ್ ಮದುವೆಯಲ್ಲಿ ಬಾಲಿವುಡ್‌ ನಟ ಶಾರುಖ್ ಖಾನ್
ನಯನತಾರಾ- ವಿಘ್ನೇಶ್ ಶಿವನ್ ಈ ಜೋಡಿ ಮದುವೆಗೆ ಆಗಮಿಸಿದ ರಜನಿಕಾಂತ್, ಮಣಿರತ್ನಂ, ಎಸ್‌ಆರ್‌ಕೆ ಜೊತೆಗಿನ ಸಂತೋಷದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ
ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಆಗಮಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ಮಣಿರತ್ನಂ
ನಯನತಾರಾ -ವಿಘ್ನೇಶ್ ತಮ್ಮ ಮೊದಲ ತಿಂಗಳ ವಿವಾಹದ ಸಂಭ್ರಮವನ್ನು ಅತಿಥಿಗಳ ಪೋಟೋ ಹಂಚಿಕೊಂಡು ಆಚರಿಸಿಕೊಂಡಿದ್ದಾರೆ
ಸುಪರ್ ಸ್ಟಾರ್ ರಜನಿಕಾಂತ್ ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಪ್ರೀತಿಯಿಂದ ಭಾಗಿಯಾದ ಕ್ಷಣ
ಮೊದಲ ತಿಂಗಳ ಸಂಭ್ರಮದಲ್ಲಿ ನಯನತಾರಾ-ವಿಘ್ನೇಶ್ ಶಿವನ್
ನಯನತಾರಾ-ವಿಘ್ನೇಶ್ ಶಿವನ್ ಹನಿಮೂನ್‌ ಮೂಡ್‌
ಸಿನಿ ಸ್ಟೋರಿಗಾಗಿ