Tap to Read ➤

ಮದುವೆಗೆ ಮುಂಚೆ ಗರ್ಭಿಣಿಯಾದ ಬಾಲಿವುಡ್ ನಟಿಯರು

ಮದುವೆಗೆ ಮುನ್ನವೇ ಗರ್ಭಿಣಿಯಾದ ಬಾಲಿವುಡ್ ಪ್ರಮುಖ ನಟಿಮಣಿಯರು ಇಲ್ಲಿದ್ದಾರೆ ನೋಡಿ.
Shrishail Mulawad
ಸರ್ಬಿಯನ್ ಮೂಲದ ಬಾಲಿವುಡ್ ನಟಿ ನತಾಶಾ ಮದುವೆಗೆ ಮುಂಚೆ ಹಾರ್ದಿಕ್ ಪಾಂಡ್ಯ ಜೊತೆ ಗರ್ಭಿಣಿಯಾಗಿದ್ದರು.
ಬಾಲಿವಡ್ ನ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ನಿರ್ಮಾಪಕ ಬೋನಿ ಕಪೂರ್ ಜೊತೆ ಮದುವೆಗೆ ಮುಂಚೆ ಗರ್ಭಿಣಿಯಾಗಿದ್ದರು.
ಮಲೈಕಾ ಅರೋರಾ ಸಹೋದರಿ ಅಮೃತಾ ತಮ್ಮ ಬಾಯ್‌ಫ್ರೆಂಡ್ ಶಕೀಲ್ ಜೊತೆ ವಿವಾಹಕ್ಕೂ ಮುನ್ನ ಗರ್ಭಿಣಿಯಾಗಿದ್ದರು.
ರಣವೀರ ಶೋರೆ ಜೊತೆ ಡೇಟಿಂಗ್ ಮಾಡುತ್ತಿದ್ದ ಕೊಂಕಣಾ ಸೇನ್ ಕೂಡ ವಿವಾಹಕ್ಕೂ ಮುಂಚೆ ಗರ್ಭಿಣಿಯಾಗಿದ್ದರು.
ಲೀಸಾ ರೇ 2016 ರಲ್ಲಿ ಮದುವೆಗೆ ಮುಂಚೆ ತಮ್ಮ ಪ್ರೆಗ್ನೆನ್ನಿ ಘೋಷಿಸಿದ್ದರು. ನಂತರ ತಮ್ಮ ಬಾಯ್ ಫ್ರೆಂಡ್ ಡೀನೋ ಲಾಲ್‌ವಾನಿ ಜೊತೆ ವಿವಾಹವಾದರು.
ದಿ ವಿಲನ್ ಚಿತ್ರದ ನಟಿ ಆ್ಯಮಿ ಜಾಕ್ಸನ್ ಕೂಡ ಪ್ರೆಗ್ನೆನ್ಸಿ ಬಳಿಕ ತಮ್ಮ ಬಾಯ್‌ಫ್ರೆಂಡ್ ಜೊತೆ ಮದುವೆಯಾದರು.
ಲಿವಿನ್ ರಿಲೇಷನ್ ಷಿಪ್ ನಲ್ಲಿದ್ದ ಕಲ್ಕಿ ಕೊಚ್ಚಿನ್ ವಿವಾಹಪೂರ್ವ ಪ್ರೆಗ್ನೆನ್ಸಿ ಜೊತೆಗೆ ಮಗುವಿನ ತಾಯಿಯಾದರು.
ನೇಹಾ ಧೂಪಿಯಾ ತಮ್ಮ ಬಾಯ್‌ ಫ್ರೆಂಡ್ ಅಂಗದ್ ಬೇಡಿ ಜೊತೆಗೆ ವಿವಾಹಪೂರ್ವ ಪ್ರೆಗ್ನಂಟ್ ಆಗಿದ್ದರು.