Tap to Read ➤

ಡಾಲಿ ಮೇಲೆ ನೆಪೋಟಿಸಂ ಆರೋಪ: ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ಟೀಕೆ

ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾದಲ್ಲಿ ಬಡವರ ಮಕ್ಕಳು ಬಿಟ್ಟು ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ಹಲವರು ಟೀಕಿಸಿದ್ದು, ನೆಪೋಟಿಸಂ ಆರೋಪ ಹೊರಸಿದ್ದಾರೆ.
sowmya malnad
ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಮೇಲೆ ನೆಪೋಟಿಸಂ ಆರೋಪ ಕೇಳಿಬಂದಿದೆ.
ಸಿನಿಮಾ ಹಿನ್ನೆಲೆಯಿಲ್ಲದೆ ಬೆಳೆದ ಧನಂಜಯ್ ಅನೇಕರಿಗೆ ಸ್ಪೂರ್ತಿ.
ಆದ್ರೀಗ ಡಾಲಿ ಧನಂಜಯ್ ನೆಪೋಟಿಸಂ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.
ಧನಂಜಯ್ ತಮ್ಮ ನಿರ್ಮಾಣದ 'ಟಗರು ಪಲ್ಯ' ಚಿತ್ರದಲ್ಲಿ ಪ್ರೇಮ್ ಪುತ್ರಿಗೆ ಅವಕಾಶ ನೀಡಿರುವುದು ಇದಕ್ಕೆ ಕಾರಣ.
ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾ ಇತ್ತೀಚಿಗೆ ಸೆಟ್ಟೇರಿದ್ದು, ಅನೇಕರು ನೆಪೋಟಿಸಂ ವಿಚಾರ ಎತ್ತಿದ್ದಾರೆ.
ಇತ್ತೀಚೆಗೆ 'ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ' ಎಂಬ ಡಾಲಿ ಮಾತು ಸಖತ್ ವೈರಲ್ ಆಗಿತ್ತು.
ಈಗ ಬಡವರ ಮಕ್ಕಳು ಬಿಟ್ಟು ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.
More