Tap to Read ➤

ಮಗನ ಮುದ್ದಾದ ಫೋಟೋ ಹಂಚಿಕೊಂಡ ಸ್ಯಾಂಡಲ್‌ವುಡ್‌ 'ಜಾಗ್ವಾರ್'

ಸ್ಯಾಂಡಲ್‌ವುಡ್‌ ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಮಗನ ಚೆಂದದ ಫೋಟೋಶೂಟ್ ಮಾಡಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
sowmya malnad
ಸ್ಯಾಂಡಲ್‌ವುಡ್‌ನ ಜಾಗ್ವಾರ್' ಹೀರೋ ನಿಖಿಲ್ ಕುಮಾರಸ್ವಾಮಿ ಮಗನ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ.
ಮಗನ ಜೊತೆ ನಿಖಿಲ್ ದಂಪತಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು, ಫೋಟೋಗಳು ವೈರಲ್ ಆಗಿವೆ.
ಕೆಲ ತಿಂಗಳ ಹಿಂದಷ್ಟೇ ನಿಖಿಲ್ ಮಗನ ನಾಮಕರಣ ಅದ್ಧೂರಿಯಾಗಿ ನೆರವೇರಿತ್ತು.
ನಿಖಿಲ್ ಮಗನಿಗೆ ಅವ್ಯಾನ್ ದೇವ್ ಎಂದು ಹೆಸರಿಡಲಾಗಿತ್ತು.
ಜೊತೆಗೆ ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಅವ್ಯಾನ್ ಫೋಟೋಗಳು ವೈರಲ್ ಆಗಿದ್ದವು.
ಇದೀಗ ನಿಖಿಲ್ ದಂಪತಿ ಮಗನ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.
ಮಗ ಅವ್ಯಾನ್ ದೇವ್ ಜೊತೆ ನಿಖಿಲ್ ಮತ್ತು ರೇವತಿ ಕೂಡ ಮಿಂಚಿದ್ದಾರೆ.
Created by potrace 1.15, written by Peter Selinger 2001-2017
More