Tap to Read ➤

ಹುಬ್ಬಳ್ಳಿಯ ಹುಡುಗಿ ನಟನೆಗೂ ಸೈ ನಿರೂಪಣೆಗೂ ಸೈ

ಉತ್ತರ ಕರ್ನಾಟಕದ ‌ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವಿನೋದಿತಾ ಸಕತ್ ಫೇಮಸ್ಸು
ಖಾಸಗಿ ಹೊಮ್ ಶಾಪಿಂಗ್ ಚಾನೆಲ್ ಮುಂಬೈನಲ್ಲಿ ನಿರೂಪಕಿ ಆಗಿದ್ದ  ವಿನೋದಿತಾ
ಉತ್ತರ ಕರ್ನಾಟಕದ ಶೈಲಿಯ ಅನೇಕ ಕಿರು ಚಿತ್ರಗಳಲ್ಲಿ ಅಭಿನಯ
ಹೆಸರು ವಿನೋದಿತಾ, ಜನನ- 22/11/1993
ವಿನೋದಿತಾ ಸಾಮಾಜಿಕ ತಾಲತಾಣಗಳಲ್ಲಿ  2 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್‌ ಹೊಂದಿದ್ದಾರೆ
ಸದ್ಯ ಸ್ಟಾರ್ ಸ್ಪೋರ್ಟ್ ಕನ್ನಡದಲ್ಲಿ  ಗೂಗ್ಲಿ ಗ್ಯಾಂಗ್ ಎಂಬ ಹೊಸ ಶೋ ನಟಿಸುತ್ತಿದ್ದಾರೆ
ವಿನೋದಿತಾಳ ಪೋಟೋ ಶೋಟ್‌ ಮಾಡಿಸಿರುವ ಕೆಲವು ಪೋಟೋ ಹೀಗಿವೆ...
ಈಕೆ ಪ್ರತಿಭೆಗೆ ‌ಕರ್ನಾಟಕದಲ್ಲಿ ಸುದ್ದಿ ನಿರೂಪಣೆ ಮಾಡುವ ಅವಕಾಶ ಒದಗಿ ಬಂದಿದೆ
ಚಿತ್ರ : ಸೋಶಿಯಲ್ ಮೀಡಿಯಾ ಸ್ಟಾರ್ ವಿನೋದಿತಾ
ಸ್ಪಷ್ಟ, ಸರಳ ಮಾತಿನಿಂದ ಜನಪ್ರಿಯತೆ ಗಳಿಸಿರುವ ವಿನೋದಿತಾ
ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿರುವ ಉತ್ತರ ಕರ್ನಾಟಕದ ಪ್ರತಿಭೆ
ತಾಜಾ ಸಿನಿ ಸಮಾಚಾರಗಳಿಗಾಗಿ