Tap to Read ➤

ಎಂಗೇಜ್‍ಮೆಂಟ್ ಮಾಡಿಕೊಂಡ 'ಪಾರು' ಖ್ಯಾತಿಯ ನಟ: ಹುಡುಗಿ ಯಾರು?

ನವೆಂಬರ್ 20ರಂದು ಪಾರು ಧಾರವಾಹಿ ಖ್ಯಾತಿಯ ಸಿದ್ದು ಮೂಲಿಮನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ಮೂರು ದಿನಗಳ ಹಿಂದೆ ಪಾರು ಧಾರಾವಾಹಿಯ ನಾಯಕ ನಟ ಶರತ್ ಪದ್ಮಾನಾಭ್ ನೆಚ್ಚಿನ ಹುಡುಗಿ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ.
sowmya malnad
ಪಾರು ಧಾರಾವಾಹಿಯ ಅಣ್ಣ-ತಮ್ಮ ನಿಜ ಜೀವನದಲ್ಲಿ ಎಂಗೇಜ್ ಆಗಿದ್ದಾರೆ.
ನವೆಂಬರ್ 20ರಂದು ಪಾರು ಧಾರಾವಾಹಿಯ ಸಿದ್ದು ಮೂಲಿಮನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದೀಗ ಪಾರು ಧಾರಾವಾಹಿಯ ನಾಯಕ ನಟ ಆದಿತ್ಯ ಅಂದ್ರೆ ಶರತ್ ಪದ್ಮನಾಭ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶರತ್ ಪದ್ಮನಾಭ್ ತಮ್ಮ ನೆಚ್ಚಿನ ಹುಡುಗಿ ಜೊತೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ.
ಶರತ್ ಮನೆಯವರ ಸಮ್ಮುಖದಲ್ಲಿ ಸಿಂಪಲ್ ಆಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಶರತ್​ ಮದುವೆ ಆಗುತ್ತಿರುವ ಹುಡುಗಿ ಸಾಫ್ಟ್​​ವೇರ್​ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ನಟ ಶರತ್ ಪದ್ಮನಾಭ್​ ಧಾರಾವಾಹಿ ಮಾತ್ರವಲ್ಲದೇ, ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
ಸದ್ಯ ಕಿರುತೆರೆಯಲ್ಲಿ ಬ್ಯುಸಿ ಆಗಿರುವ ನಟ, ಮುಂದಿನ ವರ್ಷ ಜನವರಿಯಲ್ಲಿ ಮದುವೆ ಮಾಡಿಕೊಳ್ಳಲಿದ್ದಾರೆ.
More