Tap to Read ➤

ಜೀ ಕನ್ನಡದ ಪಾರು ಖ್ಯಾತಿ ಮೋಕ್ಷಿತಾ ಪೈ ಮುದ್ದಾದ ಚಿತ್ರಗಳು

ಪಾರು ಸೀರಿಯಲ್ ಮೂಲಕ ಮನೆಮಾತಾಗಿರುವ ಮೋಕ್ಷಿತಾ ಪೈ ಸುಂದರ ಚಿತ್ರಗಳು ಇಲ್ಲಿವೆ.
ಮೋಕ್ಷಿತಾ ಮೂಲತಃ ಮಂಗಳೂರಿನವರು.
ಜನಿಸಿದ್ದು 1995 ಅಕ್ಟೋಬರ್ 22 ರಂದು
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾರೆ.
ಚಿತ್ರರಂಗಕ್ಕೆ ಬರುವ ಮುನ್ನ ಮಕ್ಕಳಿಗೆ ಟೂಷನ್ ಹೇಳಿಕೊಡುತ್ತಿದ್ದರು.
ಫೇಸಬುಕ್ ಫೋಟೋ ಮೂಲಕ ಧಾರಾವಾಹಿಗೆ ಆಯ್ಕೆಯಾದರು.
ಪಾರು ಸೀರಿಯಲ್ ಮೂಲಕ ಮನೆ ಮಾತಾದರು.
ಮೋಕ್ಷಿತಾ ಚಿತ್ರಗಳು