Tap to Read ➤

ಕನ್ನಡ ಸಿನಿರಂಗದಲ್ಲಿ ಮಿಂಚಿದ ಮಲಯಾಳಂ ನಟಿಯರು

ಕನ್ನಡ ಸಿನಿರಂಗದಲ್ಲಿ ಹೆಸರು ಗಳಿಸಿದ ಮಲಯಾಳಂ ಮೂಲದ ಪ್ರಮುಖ ನಟಿಮಣಿಯರು ಇಲ್ಲಿದ್ದಾರೆ ನೋಡಿ.
ಪ್ರಮುಖ ಚಿತ್ರಗಳು - ಗಜ, ದೃಶ್ಯ
ನವ್ಯಾ ನಾಯರ್
ಪ್ರಮುಖ ಚಿತ್ರಗಳು - ಮೌರ್ಯ, ಅರಸು
ಮೀರಾ ಜಾಸ್ಮಿನ್
ಪ್ರಮುಖ ಚಿತ್ರಗಳು - ಜಾಕಿ, ಬಚ್ಚನ್, ಯಾರೇ ಕೂಗಾಡಲಿ,
ಭಾವನಾ
ಪ್ರಮುಖ ಚಿತ್ರಗಳು - ಮಿಲನ, ಪೃಥ್ವಿ, ಅಂದರ್ ಬಾಹರ್
ಪಾರ್ವತಿ
ಪ್ರಮುಖ ಚಿತ್ರಗಳು - ಶೈಲೂ, ಅಟೋರಾಜಾ
ಭಾಮಾ
ಪ್ರಮುಖ ಚಿತ್ರಗಳು - ರಾಮ್, ವಿಷ್ಣುವರ್ಧನ್, ಅಂಬರೀಶ್
ಪ್ರಿಯಾಮಣಿ
ಪ್ರಮುಖ ಚಿತ್ರಗಳು - ಚಕ್ರವ್ಯೂಹ, ಚಲಿಸುವ ಮೋಡಗಳು
ಅಂಬಿಕಾ
ಪ್ರಮುಖ ಚಿತ್ರಗಳು - ಜನುಮದ ಜೋಡಿ, ಲಕ್ಷ್ಮಿ ಮಹಾಲಕ್ಮಿ
ಶಿಲ್ಪಾ
ಪ್ರಮುಖ ಚಿತ್ರಗಳು - ಶ್ರಾವಣ ಬಂತು, ನಾನು ನನ್ನ ಹೆಂಡ್ತಿ
ಊರ್ವಶಿ
ಇನ್ನಷ್ಟು ಆಸಕ್ತಿದಾಯಕ ಕನ್ನಡ ಸಿನಿ ಸುದ್ಧಿಗಳಿಗಾಗಿ ಕೆಳಗಿನ ಲಿಂಕ್ ನ್ನು ಮೇಲಕ್ಕೆ ಜಗ್ಗಿ ಅಥವಾ ಕ್ಲಿಕ್ ಮಾಡಿ.