Tap to Read ➤

ಸಪ್ತಪದಿ ತುಳಿಯಲು ಸಜ್ಜಾದ ಪವಿತ್ರಾ ಲೋಕೇಶ್ -ನರೇಶ್

ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಹೊಸವರ್ಷ ಬರುವಿಕೆಯ ವೇಳೆ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಮದುವೆ ವಿಚಾರ ಅನೌನ್ಸ್ ಮಾಡಿದ್ದಾರೆ.
sowmya malnad
ಟಾಲಿವುಡ್ ನಟ ನರೇಶ್ ಮತ್ತು ರಮ್ಯಾ ದಾಂಪತ್ಯ ಜೀವನದ ವಿಚಾರ ಈ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಪವಿತ್ರಾ ಲೋಕೇಶ್ ಹಾಗೂ ನರೇಶ್ ರಿಲೇಷನ್‌ಶಿಪ್ ವಿಚಾರ ಕೂಡ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಈ ಎಲ್ಲ ವಿವಾದಕ್ಕೂ ಪವಿತ್ರಾ ಲೋಕೇಶ್ -ನರೇಶ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಕೇಕ್ ಕಟ್ ಮಾಡಿ, ಚುಂಬನ ನೀಡುವ ಮೂಲಕ ತಾವು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೊಸ ವರ್ಷ, ಹೊಸ ಹೆಜ್ಜೆ ನಿಮ್ಮ ಹಾರೈಕೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ.
ಶೀಘ್ರದಲ್ಲೇ ತಾವು ಮದುವೆಯಾಗುವುದಾಗಿ ಪವಿತ್ರಾ ಲೋಕೇಶ್ -ನರೇಶ್ ತಿಳಿಸಿದ್ದಾರೆ.
More