Tap to Read ➤

ತಂಗಿ, ಜಾಹ್ನವಿಗೆ  'ಮದುವೆಯಾಗಲು ಸಮಯ ಬಂದಿದೆ' ಎಂದ ಅರ್ಜುನ್‌ ಕಪೂರ್‌..

ಜಾನ್ವಿ ಕಪೂರ್ ಈ 25ರ ಹರೆಯದ ಹುಡುಗಿ ಏನೇ ತೊಟ್ಟರೂ ಅವಳ ಪ್ರತಿ ನೋಟವೂ ಅದ್ಭುತವಾಗಿ ಕಾಣುತ್ತದೆ.
MB Nadaf
ಜಾಹ್ನವಿ ಕಪೂರ್  ಚಿತ್ರ ಗುಡ್ ಲಕ್ ಜೆರ್ರಿಯನ್ನು ಪ್ರಚಾರ ಮಾಡುತ್ತಿರುವಾಗ ರಕ್ತ ಕೆಂಪು ಬಣ್ಣದ ಹೈ ಸ್ಲಿಟ್ ಡ್ರೆಸ್‌ನಲ್ಲಿ ಮೋಹಕವಾಗಿ ಕಾಣುತ್ತಿದ್ದಾರೆ.
ಜಾಹ್ನವಿ ಕಪೂರ್ ಪ್ರಸಿದ್ಧ ಸ್ಟಾರ್ ಕಿಡ್ ಆಗಿದ್ದರೂ, ತಮ್ಮ ಕಠಿಣ ಪರಿಶ್ರಮದಿಂದಾಗಿ ಸಿನಿಮಾ ಉದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ.
ಜಾಹ್ನವಿ ಕಪೂರ್ ಈ 25ರ ಹರೆಯದ ಹುಡುಗಿ ಏನೇ ತೊಟ್ಟರೂ ಅವಳ ಪ್ರತಿ ನೋಟವೂ ಅದ್ಭುತವಾಗಿ ಕಾಣುತ್ತದೆ.
ಜಾಹ್ನವಿ ಕಪೂರ್ ಬ್ರಾಲೆಸ್ ಬಟ್ಟೆಗಳಲ್ಲಿ ಪೋಸ್ ನೀಡುವುದು ದೊಡ್ಡ ವಿಷಯವಲ್ಲ ಎಂಬುವುದು ಹಾಟ್ ಆಗಿ ಕಾಣಿಸಿಕೊಂಡಿರುವ ಚಿತ್ರಗಳೇ ಸಾಕ್ಷಿ
ಜಾಹ್ನವಿ ಕಪೂರ್ ತನ್ನ ಉಡುಗೆಯಲ್ಲಿ ನೋಡುಗರು ಸಹ ಅವಳ ಕಡೆಗೆ ತಿರುಗುವಂತೆ ಮಾಡುತ್ತಾರೆ
ಫೋಟೋಶೂಟ್‌ಗೆ ಬೋಲ್ಡ್ ಆದ ಜಾಹ್ನವಿ ಕಪೂರ್ ಅವರನ್ನು ನೋಡಿ ಅಣ್ಣ ಅರ್ಜುನ್ ಕಪೂರ್ ಕೂಡ 'ಮದುವೆಗೆ ಸಮಯ ಬಂದಿದೆ' ಎಂದು ಕಾಮೆಂಟ್ ಮಾಡಬೇಕಾಯಿತು.
ಜಾಹ್ನವಿಯ ಮಾದಕ ಮುಗ್ಧ ನೋಟ
More Stories