Tap to Read ➤

ರಣವೀರ್-ದೀಪಿಕಾ ಯುಎಸ್‌ನಲ್ಲಿ ಟ್ರೆಕ್ಕಿಂಗ್...

ರಣವೀರ್ -ದೀಪಿಕಾ ಯುಸ್‌ನಲ್ಲಿ ಕಳೆದ ನಟನ ಹುಟ್ಟುಹಬ್ಬದ ವಿಶೇಷ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Mynu Nadaf

Your browser doesn't support HTML5 video.

ರಣವೀರ್- ದೀಪಿಕಾ ಪಡುಕೋಣೆ ಯುಸ್‌ನಲ್ಲಿ ರಣವೀರ್ ಅವರ 37ನೇ ಹುಟ್ಟುಹಬ್ಬ ಆಚರಿಸಿಕೊಂಡರು, ಟ್ರೆಕ್ಕಿಂಗ್ ಮೂಲಕ ಈ ಹಕ್ಕಿಗಳು ಯುಸ್‌ನಲ್ಲಿ ಸುಂದರ ಕ್ಷಣಗಳನ್ನು ಕಳೆದರು
ಹುಟ್ಟುಹಬ್ಬವನ್ನು ಆಚರಿಸಲು ರಣವೀರ್ ಮತ್ತು ದೀಪಿಕಾ ಹೊರಾಂಗಣದ ಟ್ರೆಕ್ಕಿಂಗ್ ಸಾಹಸ ಮಾಡಿದ್ದಾರೆ
ರಣವೀರ್ ಮತ್ತು ದೀಪಿಕಾ ಇಬ್ಬರೂ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Your browser doesn't support HTML5 video.

ಯುಎಸ್‌ನಲ್ಲಿ ಟ್ರೆಕ್ಕಿಂಗ್‌ನಲ್ಲಿದ್ದ ಈ ಜೋಡಿ ಹಕ್ಕಿಗಳು ಒಂದು ವಾರದ ರಜೆಯಲ್ಲಿದ್ದರು, ಸೈಕ್ಲಿಂಗ್‌ ಮೂಲಕ ಸುಂದರ ಪ್ರದೇಶಗಳನ್ನು ಸುತ್ತಿದರು.
ರಣವೀರ್ ಸಿಂಗ್‌-ದೀಪಿಕಾ ಅವರು ಬೀಚ್‌ನಲ್ಲಿ ಕಳೆದ ಸಮಯ ಕಳೆದಿದ್ದಾರೆ
ದೀಪಿಕಾ ತಮ್ಮ ರಜಾದಿನದ ಒಂದು ನೋಟ ಬೀರಿ.. ರಣವೀರ್ "ಲವ್ ಟು ಲವ್ ಯು ಬೇಬಿ ಬರ್ತ್‌ಡೇ" ಎಂದಿದ್ದಾರೆ

Your browser doesn't support HTML5 video.

ಯುಎಸ್‌ನಲ್ಲಿ
ರಣವೀರ್ ಸಿಂಗ್-ದೀಪಿಕಾ..
ರಣವೀರ್-ದೀಪಿಕಾ ಬಗ್ಗೆ ಮತ್ತಷ್ಟು