Tap to Read ➤

ಸಂಗೀತ ನೀರ್ದೇಶಕ ಎ ಆರ್ ರೆಹಮಾನ್ ಪುತ್ರಿ ಖತೀಜಾ ಆರತಕ್ಷತೆ

ಸಂಗೀತಗಾರ ಎಆರ್ ರೆಹಮಾನ್ ಮಗಳ ಆರತಕ್ಷತೆಯ ಫೋಟೋಗಳು ವೈರಲ್ ಆಗಿವೆ
ಆರತಕ್ಷತೆಯಲ್ಲಿ ಖ್ಯಾತ ಸಂಗೀತಗಾರ ಎಆರ್ ರೆಹಮಾನ್ ಅವರ ಪುತ್ರಿ ಖತೀಜಾ ಜೊತೆ ರಿಯಾಸ್ದೀನ್
ಎಆರ್ ರೆಹಮಾನ್ ಅವರ ಮಗಳ ಆರತಕ್ಷತೆಯ ಫೋಟೋಗಳು ವೈರಲ್ ಆಗಿವೆ
ಎಆರ್ ರೆಹಮಾನ್ ಅವರ ಪುತ್ರಿ ಖತೀಜಾ ಅವರು ರಿಯಾಸ್ದೀನ್ ರಿಯಾನ್ ಅವರನ್ನು ವಿವಾಹವಾಗಿದ್ದಾರೆ
ಇದಕ್ಕೂ ಮೊದಲು ಖತೀಜಾ ಅವರ ಹುಟ್ಟುಹಬ್ಬದಂದು ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಎಆರ್ ರೆಹಮಾನ್ ಅವರ ಪುತ್ರಿ ಖತೀಜಾ-ರಿಯಾಸ್ದೀನ್ ಆರತಕ್ಷತೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಹಾಗೂ ಅವರ ಪತ್ನಿ ಆಗಮಿಸಿದ್ದರು
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ಅವರನ್ನು ಎಆರ್ ರೆಹಮಾನ್ ಅವರು ತಮ್ಮ ಪುತ್ರಿ ಖತೀಜಾ-ರಿಯಾಸ್ದೀನ್ ಆರತಕ್ಷತೆಗೆ ಸ್ವಾಗತಿಸಿದರು
ಪುತ್ರಿ ಖತೀಜಾ-ರಿಯಾಸ್ದೀನ್ ಆರತಕ್ಷತೆ ಕಾರ್ಯಕ್ರಮದಲ್ಲಿ ಎಆರ್ ರೆಹಮಾನ್ ಜೊತೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌
More Stories