Tap to Read ➤

ಗಾಯಕ KK ಟಾಪ್‌ ಹಾಡುಗಳು

ಗಾಯಕ ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬಂಗಾಳಿ ಸೇರಿದಂತೆ ಇತರ ಭಾಷೆಗಳಲ್ಲಿ ಹಾಡಿದ್ದಾರೆ.
ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್ ಎರಡು ದಿನಗಳ ಲೈವ್ ಸಂಗೀತ ಕಾರ್ಯಕ್ರಮಮದಲ್ಲಿ ಕೋಲ್ಕತ್ತಾದಲ್ಲಿದ್ದರು, ಆದರೆ ಕೆಕೆ ಆರೋಗ್ಯ ಹದಗೆಟ್ಟು ನಮ್ಮನ್ನೆಲ್ಲ ಶಾಶ್ವತವಾಗಿ ಅಗಲಿದರು.
ಕೆಕೆ ತನ್ನ ಮೊದಲ ಆಲ್ಬಂ 'ಪಾಲ್'ನೊಂದಿಗೆ ಹಿನ್ನಲೆ ಗಾಯಕನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಕೆಕೆ ತನ್ನ ಮೊದಲ ಆಲ್ಬಂ 'ಪಾಲ್'ನೊಂದಿಗೆ ಜನಪ್ರಿಯತೆ ಗಳಿಸಿ, ಹಿಂದಿ ಚಿತ್ರರಂಗದಲ್ಲಿ ಛಾಪು ಮೂಡಿಸಿದರು
ಕೆಕೆಯ ಕೊನೆಯ ಕ್ಷಣ...
ಕೆಕೆಯ ಜನಪ್ರಿಯ ಹಾಡುಗಳ ಚಿತ್ರಗಳು;
 ರಾಕ್‌ಪೊರ್ಡ್ 1999,
ಹಮ್  ದಿಲ್ ದೇ ಚುಕೇ ಸನಮ್ 1999
ರೇಹನಾ ಹೈ ತೇರೆ ದೀಲ್ ಮೇ 2001, ಜನತ್‌ 2008
ದಿ ಟ್ರೈನ್‌ 2007, ತುಮ್ ಮಿಲೆ 2007
More Stories