Tap to Read ➤

500 ಕೋಟಿ ರೂ. ಬಜೆಟ್‌ನಲ್ಲಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾ..

ಐಶ್ವರ್ಯಾ ರೈ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್ 1' ಟೀಸರ್ ಬಿಡುಗಡೆಯಾಗಿದೆ
Mynu Nadaf
ಮಣಿರತ್ನಂ ಅವರ ಈ ಬಹು ನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್ 1,500 ಕೋಟಿ ರೂ. ಬಜೆಟ್‌ನಲ್ಲಿ ಮೂಡಿ ಬಂದಿದೆ ಎಂದು ಹೇಳಲಾಗುತ್ತಿದೆ.

Your browser doesn't support HTML5 video.

ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ನಟಿ ತ್ರಿಶಾ ಕೃಷ್ಣನ್‌ ದೊಡ್ಡ ಪರದೆಯ ಮೇಲೆ ಮೋಡಿ ಮಾಡಲಿದ್ದಾರೆ
‘ಪೊನ್ನಿಯಿನ್ ಸೆಲ್ವನ್ 1’ಟೀಸರ್‍ ಲಾಂಚ್‌ ಕಾರ್ಯಕ್ರಮದಲ್ಲಿ ನಟಿ ತ್ರಿಶಾ ಕೃಷ್ಣನ್‌
ಐಶ್ವರ್ಯಾ ರೈ ಅವರ ಲುಕ್  ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ.

Your browser doesn't support HTML5 video.

ಈ ಚಿತ್ರದ ಟೀಸರ್ ನೋಡಿದ ಅಭಿಮಾನಿಗಳು ಇದೀಗ ಅದರ ಟ್ರೇಲರ್ ಕೂಡ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಚಿತ್ರದ ಕಥೆಯು ಚೋಳ ಸಾಮ್ರಾಜ್ಯವನ್ನು ಆಧರಿಸಿದೆ ಎಂಬುದನ್ನು ಟೀಸರ್‌ನಲ್ಲಿ ಕಾಣಬಹುದು.
ಸಿನಿ ವೆಬ್‌ ಸ್ಟೋರಿಗಾಗಿ