Tap to Read ➤

ಕನ್ನಡ ಚಲನಚಿತ್ರಗಳಲ್ಲಿನ ಜನಪ್ರಿಯ ಶಿಕ್ಷಕ ಪಾತ್ರಗಳು

ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದಾಗಿದೆ. ಹಾಗೆಯೇ ಸಿನಿಮಾಗಳಲ್ಲೂ ಅನೇಕ ನಟ-ನಟಿಯರು ಶಿಕ್ಷಕರ ಪಾತ್ರ ನಿರ್ವಹಿಸಿದ್ದು, ಇಂದಿಗೂ ಆ ಪಾತ್ರ ಎಲ್ಲರಿಗೂ ನೆನಪಿದೆ.
sowmya malnad
ಕ್ರೇಜಿ ಸ್ಟಾರ್ ರವಿಚಂದ್ರನ್
(ಹಳ್ಳಿ ಮೇಷ್ಟ್ರು)
ಕೆ.ಎಸ್.ಅಶ್ವಥ್
 (ನಾಗರಹಾವು)
ತಾರಾ
 (ಕೇರ್ ಆಫ್ ಫುಟ್‌ಪಾತ್ )
ವಿಷ್ಣುವರ್ಧನ್
(ಸ್ಕೂಲ್ ಮಾಸ್ಟರ್)
ಶಿವರಾಜ್ ಕುಮಾರ್
(ದ್ರೋಣ)
ಜಗ್ಗೇಶ್
 (ಕಾಳಿದಾಸ ಕನ್ನಡ ಮೇಷ್ಟ್ರು)