Tap to Read ➤

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೇಮ್ಸ್ ಚಿತ್ರದ ಲೇಟೇಸ್ಟ್ ಸ್ಟಿಲ್ಸ್

ಜೇಮ್ಸ್ ಚಿತ್ರದಲ್ಲಿ ಪುನೀತ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ.
ಇದು ಪುನೀತ್ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರವಾಗಿರುವುದು ವಿಷಾದ.
ಪುನೀತ್ ನಿಧನಕ್ಕೂ ಮುಂಚೆ ಡಬ್ಬಿಂಗ್ ಮತ್ತು ಹಾಡೊಂದನ್ನು ಹೊರತು ಪಡಿಸಿ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿದ್ದರು.
ಈ ಚಿತ್ರದಲ್ಲಿ ಪುನೀತ್ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ.
ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ಕಲಾವಿದರೇ ದಂಡೆಯಿದೆ.
ಈ ಚಿತ್ರ ಪುನೀತ್ ಜನ್ಮದಿನವಾದ ಮಾರ್ಚ 17 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಶಿವಣ್ಣ ಮತ್ತು ರಾಘಣ್ಣ ಕೂಡ ವಿಶೇಷ ಪಾತ್ರಗಳಲ್ಲಿ ನಟಿಸಿರುವ ನಿರೀಕ್ಷೆಯಿದೆ.
ಜೇಮ್ಸ್ ಚಿತ್ರದ ಸ್ಟಿಲ್ಸ್