Tap to Read ➤

ಪ್ರಭಾಸ್ ಸಿನಿಮಾ ಸಲಾರ್ 'ಕೆಜಿಎಫ್ 2' ಸಿನಿಮಾಗಿಂತ ದೊಡ್ಡದು

'ಕೆಜಿಎಫ್ 2'ಗಿಂತ 'ಸಲಾರ್' ದೊಡ್ಡ ಸಿನಿಮಾ ಆಗುತ್ತೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.
'ಕೆಜಿಎಫ್ 2' ಪ್ರಶಾಂತ್ ನೀಲ್ ಸಿನಿಮಾ 'ಸಲಾರ್' ಮೇಲೆ ಎಲ್ಲರ ಕಣ್ಣು
ಮೇಕಿಂಗ್ ವಿಷಯದಲ್ಲಿ 'ಕೆಜಿಎಫ್ 2'ಗಿಂತ 'ಸಲಾರ್' ದೊಡ್ಡದು ಭುವನ್ ಗೌಡ ಸಂದರ್ಶನವೊಂದ್ರಲ್ಲಿ ಹೇಳಿಕೆ
ಅಂತಾರಾಷ್ಟ್ರೀಯ ಮಟ್ಟದಲ್ಲಿರುತ್ತೆ 'ಸಲಾರ್' ಸಿನಿಮಾ ಮೇಕಿಂಗ್
ಶೇ.30 ರಿಂದ 35 ರಷ್ಟು ಸಲಾರ್ ಶೂಟಿಂಗ್ ಮುಗಿಸಿದೆ
ಪ್ರಭಾಸ್ ಕೂಡ ಗ್ಯಾಂಗಸ್ಟರ್ ಆಗಿಯೇ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ
ಸಲಾರ್‌ಗೆ ಶೃತಿ ಹಾಸನ್ ನಾಯಕಿಯಾಗಿದ್ದು, ಪ್ರಭಾಸ್ ಜೊತೆ ಮೊದಲ ಸಿನಿಮಾ
ಪ್ರಭಾಸ್‌ಗೆ ಟಕ್ಕರ್ ಕೊಡಲು ಸಲಾರ್ ಅಡ್ಡಾಗೆ ಜಗಪತಿ ಬಾಬು ಎಂಟ್ರಿ
ಕೆಜಿಎಫ್ 2 ಸಿನಿಮಾ ದಾಖಲೆ ಬ್ರೇಕ್ ಮಾಡುತ್ತೆ ಸಲಾರ್ ಎನ್ನಲಾಗಿದೆ
ಹೆಚ್ಚಿನ ಮಾಹಿತಿ ಇಲ್ಲಿದೆ