Tap to Read ➤

ಪತಿಯ 34ನೇ ಜನ್ಮದಿನಕ್ಕೆ ಅಪರೂಪದ ಉಡುಗೊರೆ ನೀಡಿದ ಪ್ರಣೀತಾ ಸುಭಾಷ್

ತಮ್ಮ ಪತಿಯ 34ನೇ ಜನ್ಮದಿನಕ್ಕೆ ಪ್ರಣೀತಾ ಸುಭಾಷ್ ಅಪರೂಪದ ಉಡುಗೊರೆ ನೀಡಿದ್ದಾರೆ. ಏನಿದು ಉಡುಗೊರೆ,ಮುಂದೆ ಒದಿ.
ಪ್ರಣೀತಾ ಸುಭಾಷ್ ಕನ್ನಡ, ತಮಿಳು ,ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಕ್ರಿಯವಾಗಿರುವ ನಟಿ.
ಬೆಂಗಳೂರು ಮೂಲದ ಪ್ರಣೀತಾ ದರ್ಶನ್ ರ ಪೊರ್ಕಿ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದರು.
ನಂತರ ತೆಲುಗಿನ ಭಾವ, ಅತ್ತಾರಿಂಟಿಕಿ ದಾರೇದಿ ಚಿತ್ರಗಳ ಮೂಲಕ ಪ್ರಸಿದ್ಧಿ ಪಡೆದರು.
2021 ಮೇ 30 ರಂದು ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾದರು.
ತಮ್ಮ ಪತಿಯ 34 ನೇ ಜನ್ಮದಿನದಂದು, ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು.
ತಮ್ಮ ಪತಿಯ ಹುಟ್ಟು ಹಬ್ಬಕ್ಕೆ ದೇವತೆಗಳು ನಮಗಾಗಿ ನೀಡಿದ ಉಡುಗೂರೆ ಎಂದು ಬಣ್ಣಿಸಿದ್ದಾರೆ.